»   » 'ಮಾಸ್ಟರ್ ಪೀಸ್' ಸಿನಿಮಾದ ಮಸ್ತ್ ಸಾಂಗ್ ಔಟ್!

'ಮಾಸ್ಟರ್ ಪೀಸ್' ಸಿನಿಮಾದ ಮಸ್ತ್ ಸಾಂಗ್ ಔಟ್!

Posted By:
Subscribe to Filmibeat Kannada

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಸ್ಯಾಂಡಲ್ ವುಡ್ ನ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಮಾಸ್ಟರ್ ಪೀಸ್'.

ಡಿಸೆಂಬರ್ 24 ರಂದು ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಮಂಜು ಮಾಂಡವ್ಯ ನಿರ್ದೇಶನದ 'ಮಾಸ್ಟರ್ ಪೀಸ್' ಸಿನಿಮಾ ಬಿಡುಗಡೆ ಆಗುತ್ತಿದೆ. ಚಿತ್ರದ ಟ್ರೈಲರ್ ಇನ್ನೂ ಬಿಡುಗಡೆ ಆಗಿಲ್ಲ. ಆದ್ರೆ, 'ಮಾಸ್ಟರ್ ಪೀಸ್' ಹಾಡುಗಳು ಎಲ್ಲಾ ಕಡೆ ಸೌಂಡ್ ಮಾಡುತ್ತಿವೆ. [ಎಕ್ಸ್ ಕ್ಲೂಸಿವ್ ; 'ಮಾಸ್ಟರ್ ಪೀಸ್' ವಿತರಣಾ ಹಕ್ಕು ಅಬ್ಬಬ್ಬಾ! ಅಷ್ಟೊಂದಾ?!]


ಅಂತಹ ಒಂದು ಹಾಡು 'ಐ ಕಾನ್ಟ್ ವೇಯ್ಟ್ ಬೇಬಿ' ವಿಡಿಯೋ ಬಿಡುಗಡೆ ಆಗಿದೆ. ಹಾಡಲ್ಲಿ ಯಶ್ ಡ್ಯಾನ್ಸ್ ನೋಡ್ಬಿಟ್ರೆ, ನೀವು ಶಿಳ್ಳೆ ಹೊಡೆಯೋದು ಗ್ಯಾರೆಂಟಿ.


ಯಶ್ ಗೆ ತಕ್ಕಂತೆ ಶಾನ್ವಿ ಕೂಡ ಸೂಪರ್ ಸ್ಟೆಪ್ ಹಾಕಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನದ 'ಮಾಸ್ಟರ್ ಪೀಸ್' ಚಿತ್ರದ ಮಸ್ತ್ ಸಾಂಗ್ ಈಗ ನಿಮ್ಮ ಮುಂದೆ....ನೋಡಿ....ಎಂಜಾಯ್ ಮಾಡಿ....


masterpiece
English summary
Kannada Actor Yash starrer 'Masterpiece' video song is out. Watch 'I cant wait baby' video song here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada