ಕಾಜಲ್-ಅಪ್ಪು ಹಾಡಿರುವ ರೋಮ್ಯಾಂಟಿಕ್ ಡ್ಯಾನ್ಸ್ ವಿಡಿಯೋ ನಿಮಗಾಗಿ

By Suneetha

ಪುನೀತ್ ರಾಜ್ ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಒಂದಾಗಿ ಮಿಂಚಿದ್ದ 'ಚಕ್ರವ್ಯೂಹ' ಸಿನಿಮಾ ಬಿಡುಗಡೆ ಆಗಿ ವಾರ ಕಳೆದರೂ ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

ಸಿನಿಮಾ ಬಿಡುಗಡೆಗೆ ಮುಂಚೆ ಚಿತ್ರದ ಹಾಡುಗಳಿಂದ ಗಾಂಧಿನಗರದಲ್ಲಿ ಸಖತ್ ಫೇಮಸ್ ಆದ 'ಚಕ್ರವ್ಯೂಹ' ಸಿನಿಮಾ ಬಿಡುಗಡೆ ಆದ ನಂತರ ಕೂಡ ಅಭಿಮಾನಿಗಳ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ.[ವಿಮರ್ಶೆ; 'ಚಕ್ರವ್ಯೂಹ'ದೊಳ್ ಜನನಾಯಕ ಪುನೀತ್ ಗೆ ಜೈ.!]

Watch Kannada Movie 'Chakravyuha' Yenaithu Video song

ಮೊನ್ನೆ ಮೊನ್ನೆ ಜ್ಯೂನಿಯರ್ ಎನ್.ಟಿ ಆರ್ ಹಾಡಿರುವ 'ಗೆಳೆಯಾ ಗೆಳೆಯಾ' ಹಾಡಿಗೆ ಪವರ್ ಸ್ಟಾರ್ ಪವರ್ ಫುಲ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ನೀವು ಇದೇ ಫಿಲ್ಮಿಬೀಟಲ್ಲಿ ನೋಡಿದ್ರಿ.[ಪುನೀತ್ ಅವರು ಸಖತ್ ಡ್ಯಾನ್ಸರ್ ಅಂತ ಮತ್ತೆ ಪ್ರೂವ್ ಆಯ್ತು]

ಪುನೀತ್ ಅವರ ಜೊತೆ ತೆಲುಗು ನಟಿ ಕಾಜಲ್ ಅಗರ್ ವಾಲ್ ಇದೇ ಮೊದಲ ಬಾರಿಗೆ ರೋಮ್ಯಾಂಟಿಕ್ ಹಾಡು 'ಏನಾಯ್ತು'ಗೆ ಧ್ವನಿಯಾಗಿದ್ದಾರೆ. ಇದೀಗ ರೋಮ್ಯಾಂಟಿಕ್ 'ಏನಾಯ್ತು' ಹಾಡಿನ ವಿಡಿಯೋ ದೊರೆತಿದ್ದು, ಇಲ್ಲಿದೆ ನೋಡಿ, ಎಂಜಾಯ್ ಮಾಡಿ...[ಪುನೀತ್ ರ 'ಚಕ್ರವ್ಯೂಹ' ಚಿತ್ರದ ಮೊದಲ ವಿಮರ್ಶೆ ಇಲ್ಲಿದೆ ಓದಿ...]

ಈ ರೋಮ್ಯಾಂಟಿಕ್ ಹಾಡಿನಲ್ಲಿ ನಟ ಪುನೀತ್ ರಾಜ್ ಕುಮಾರ್ ಮತ್ತು 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಸಖತ್ ಕ್ಯೂಟ್ ಆಗಿ ಕಾಣಿಸುತ್ತಾರೆ. ಮಾತ್ರವಲ್ಲದೆ ಬಹಳ ರೋಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ಹಾಡಿನಲ್ಲಿ ಪೋರ್ಚುಗಲ್ ನ ಸುಂದರ ಪರಿಸರ ಸೆರೆಯಾಗಿದೆ.[ಪುನೀತ್ 'ಚಕ್ರವ್ಯೂಹ'ದ ಒಳ ನುಗ್ಗಿದ ವಿಮರ್ಶಕರು ಏನಂತಾರೆ?]

ಈ ಚಿತ್ರದಲ್ಲಿ ಪುನೀತ್ ಅವರು ಎಷ್ಟು ಪವರ್ ಫುಲ್ ಆಗಿ ಫೈಟ್ ಮಾಡಿದ್ದಾರೋ, ಅಷ್ಟೇ ಪವರ್ ಫುಲ್ ಆಗಿ ಡ್ಯಾನ್ಸ್ ನಲ್ಲಿ ಕೂಡ ಶೈನ್ ಆಗಿದ್ದಾರೆ. ಇನ್ನೂ ಕೂಡ ಸಿನಿಮಾ ನೋಡದವರು ಸದ್ಯಕ್ಕೆ ಈ ರೋಮ್ಯಾಂಟಿಕ್ ಹಾಡಿನ ವಿಡಿಯೋ ನೋಡ್ಕೊಂಡು ಮಜಾ ಮಾಡಿ..

More from Filmibeat

English summary
Watch Yenaithu Full Video Song from Kannada Movie 'Chakravyuha' sung by Kajal Aggarwal & Puneeth Rajkumar, starring Puneeth Rajkumar, Rachita Ram and others. Music Composed by S.S.THaman. Directed by M.Saravanan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X