Don't Miss!
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟ್ರೆಂಡಿಂಗ್ ಆಗ್ತಿದೆ 'ಜಾಗ್ವಾರ್' ಚಿತ್ರದ ಈ ರೊಮ್ಯಾಂಟಿಕ್ ಸಾಂಗ್
ಚೊಚ್ಚಲ ಸಿನಿಮಾದಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಕಮಾಲ್ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಮಹಾದೇವ್ ಆಕ್ಷನ್ ಕಟ್ ಹೇಳಿರುವ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ರೆಡಿ ಆಗಿರುವ 'ಜಾಗ್ವಾರ್' ಟ್ರೈಲರ್ ಮತ್ತು ಸಾಂಗ್ಸ್ ವೈರಲ್ ಆಗ್ತಿರೋದನ್ನ ನೋಡಿದ್ರೆ, ಹೊಸ ದಾಖಲೆ ಬರೆಯುವುದು ಖಂಡಿತ. [ಟ್ರೈಲರ್: 'ಜಾಗ್ವಾರ್'...ದಿ ಕಿಲ್ಲರ್ ಅಬ್ಬರ ಬೊಂಬಾಟ್ ಗುರು]
ನಿನ್ನೆ (ಸೆಪ್ಟೆಂಬರ್ 2) ಸಂಜೆ 'ಜಾಗ್ವಾರ್' ಚಿತ್ರದ ಟ್ರೈಲರ್ ಬಿಡುಗಡೆ ಆಯ್ತು. ಒಂದೇ ದಿನದಲ್ಲಿ 'ಜಾಗ್ವಾರ್' ಚಿತ್ರದ ಟ್ರೈಲರ್ ನ ಯೂಟ್ಯೂಬ್ ನಲ್ಲಿ 69 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. [ಹಾಡು ಕೇಳಿ: 'ಹೇ...ಕೇಳೇ ನನ್ನ ಮುದ್ದು ಜಾಜಿ ಮಲ್ಲೆ...']
ಟ್ರೈಲರ್ ಜೊತೆ ನಿಖಿಲ್ ಕುಮಾರ್ ಮತ್ತು ದೀಪ್ತಿ ಸತಿ ಹೆಜ್ಜೆ ಹಾಕಿರುವ ರೊಮ್ಯಾಂಟಿಕ್ ಹಾಡು ಕೂಡ ರಿಲೀಸ್ ಆಗಿತ್ತು. ತಲೆ ತೂಗುವಂತೆ ಇರುವ ಎಸ್.ಎಸ್.ಥಮನ್ ಸಂಗೀತ ನೀಡಿರುವ ಕಾರ್ತಿಕ್ ಮತ್ತು ಮೇಘ ಹಾಡಿರುವ 'ಓಹ್...ಹುಡುಗಿ ಬಲೆ ಬೀಸಿ ಹಿಡಿದುಕೊಂಡಿರುವೆ..' ಹಾಡನ್ನ 14 ಸಾವಿರಕ್ಕೂ ಹೆಚ್ಚು ವ್ಯೂಸ್ ಪಡೆದುಕೊಂಡಿದೆ.
ಓಹ್...ಹುಡುಗಿ
ಬಲೆ
ಬೀಸಿ
ಹಿಡಿದುಕೊಂಡಿರುವೆ...
ಓಹೋ,
ನೀ
ನನ್ನ
ಮನಸಾವರಿಸಿ
ಅಪ್ಪಿಕೊಂಡಿರುವೆ...
ಏಹೇ,
ನೀ
ಹೃದಯಕ್ಕೆ
ನುಗ್ಗಿ
ಫುಟ್
ಬಾಲ್
ಆಡಿರುವೆ...
ನನ್ನಂಥಾ
ಒಳ್ಳೆ
ಹುಡುಗರ
ಲೈಫ್
ಗೆ
ವೈರಸ್
ಬಿಟ್ಟಿರುವೆ....
[ಚೊಚ್ಚಲ ಚಿತ್ರದಲ್ಲೇ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!]