ಹಾಡು ಕೇಳಿ: 'ಹೇ...ಕೇಳೇ ನನ್ನ ಮುದ್ದು ಜಾಜಿ ಮಲ್ಲೆ...'

By Harshitha

ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ 'ಜಾಗ್ವಾರ್' ಹಾಡುಗಳು ಹಾಗೂ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿವೆ.

ನಿನ್ನೆಯಷ್ಟೇ ಬಿಡುಗಡೆ ಆಗಿರುವ ಮಹಾದೇವ್ ನಿರ್ದೇಶನದ 'ಜಾಗ್ವಾರ್' ಟ್ರೈಲರ್ ನಲ್ಲಿ ನಿಖಿಲ್ ರವರ ಝಬರ್ದಸ್ತ್ ಆಕ್ಷನ್ ಮತ್ತು ಸೂಪರ್ ಡ್ಯಾನ್ಸ್ ನೋಡಿ ಸಿನಿ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. [ಟ್ರೈಲರ್: 'ಜಾಗ್ವಾರ್'...ದಿ ಕಿಲ್ಲರ್ ಅಬ್ಬರ ಬೊಂಬಾಟ್ ಗುರು]

watch-nikhil-kumar-starrer-jaguar-song-priya-priya

ಎಸ್.ಎಸ್.ಥಮನ್ ಸಂಗೀತ ನೀಡಿರುವ, ಚಂದನ್ ಶೆಟ್ಟಿ ಸಾಹಿತ್ಯ ಬರೆದಿರುವ, ರಾಹುಲ್ ನಂಬಿಯಾರ್ ಹಾಡಿರುವ 'ಜಾಗ್ವಾರ್' ಚಿತ್ರದ 'ಹೇ...ಕೇಳೇ ನನ್ನ ಮುದ್ದು ಜಾಜಿ ಮಲ್ಲೆ...' ಹಾಡನ್ನ ನೀವಿನ್ನೂ ನೋಡಿಲ್ಲ ಅಂದ್ರೆ, ಈಗ ಮಿಸ್ ಮಾಡ್ಬೇಡಿ.....

ಹೇ...ಕೇಳೇ ನನ್ನ ಮುದ್ದು ಜಾಜಿ ಮಲ್ಲೆ...
ನನ್ನ ಲವ್ವು ಫೀಲು ಒರಿಜಿನಲ್ಲೇ...
ನೀನು ಓಕೆ ಅನ್ನು ಸಾಕು,
ನಿಂಗೆ ಎವ್ರಿನೈಟ್ ಬೆಳದಿಂಗಳೇ.

ಹೇ...ಸಿಟ್ಟು ಆಗಬೇಡ ನನ್ನ ಮೇಲೆ...
ನಾನು ತುಂಬ ಪಾಪ ಹುಡುಗನಲ್ಲೇ...
ನೀನು ಬೇಕು ಅನ್ನು ಹಿಂಗೆ ನಂಗೆ
ಸುರಿಸುವೆ ದಿನವೂ ಹೂಮಳೆ.

[ಚೊಚ್ಚಲ ಚಿತ್ರದಲ್ಲೇ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!]

More from Filmibeat

English summary
Nikhil Kumar, son of EX CM H.D.Kumaraswamy is making his debut in Sandalwood through 'Jaguar'. The peppy song of the Movie 'Priya Priya' is out. Watch the video here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X