twitter
    For Quick Alerts
    ALLOW NOTIFICATIONS  
    For Daily Alerts

    ವಿಡಿಯೋ: 'ಬೆಸ್ಟ್ ಫ್ರೆಂಡ್' ಅಂತ ಹಾಡಿದ ಚಂದನ್ ಶೆಟ್ಟಿ-ನಿವೇದಿತಾ ಗೌಡ

    By Harshitha
    |

    Recommended Video

    ನಿವೇದಿತಾ - ಚಂದನ್ ಹಾಡಿ ನಲಿದಿದ್ದು ಹೀಗೆ..! | Filmibeat Kannada

    'ಬಿಗ್ ಬಾಸ್' ಮನೆಯೊಳಗೆ ಕನ್ನಡ Rapper ಚಂದನ್ ಶೆಟ್ಟಿ ಹಾಗೂ 'ಗೊಂಬೆ' ನಿವೇದಿತಾ ಗೌಡ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. 'ಬಿಗ್ ಬಾಸ್' ಮನೆಯಿಂದ ಹೊರ ಬಂದ ಮೇಲೂ ಇಬ್ಬರ ಗೆಳೆತನ ಹಾಗೇ ಇದೆ.

    ಆಗೊಮ್ಮೆ ಈಗೊಮ್ಮೆ ಒಟ್ಟಿಗೆ ಫೇಸ್ ಬುಕ್ ಲೈವ್ ಗೆ ಬರುವ ಈ ಸ್ನೇಹಿತರು ಇದೀಗ 'ಬೆಸ್ಟ್ ಫ್ರೆಂಡ್' ಎಂಬ ಹಾಡನ್ನ ಒಟ್ಟಿಗೆ ಹಾಡಿದ್ದಾರೆ. ಚಂದನ್ ಶೆಟ್ಟಿ-ನಿವೇದಿತಾ ಗೌಡ ಒಟ್ಟಾಗಿ ಹಾಡಿರುವ 'ಬೆಸ್ಟ್ ಫ್ರೆಂಡ್' ಹಾಡಿನ ವಿಡಿಯೋ ಇದೀಗ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.

    ನಿವೇದಿತಾ ಗೌಡ ಹುಟ್ಟುಹಬ್ಬವನ್ನು ಆಚರಿಸಿದ ಚಂದನ್ ಶೆಟ್ಟಿ ನಿವೇದಿತಾ ಗೌಡ ಹುಟ್ಟುಹಬ್ಬವನ್ನು ಆಚರಿಸಿದ ಚಂದನ್ ಶೆಟ್ಟಿ

    ಅಂದ್ಹಾಗೆ, ನಿವೇದಿತಾ ಗೌಡ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಇರುವಾಗಲೇ ಚಂದನ್ ಶೆಟ್ಟಿ 'ಗೊಂಬೆ' ಹಾಡನ್ನ ಸಂಯೋಜಿಸಿದ್ದರು. ಇದೀಗ 'ಗೊಂಬೆ' ಹಾಡನ್ನ ಆಲ್ಬಂ ರೂಪದಲ್ಲಿ ಚಂದನ್ ಶೆಟ್ಟಿ ಹೊರ ತರುತ್ತಿದ್ದಾರೆ.

    ಪದೇ ಪದೇ ಚಂದನ್ ಶೆಟ್ಟಿ ಮದುವೆ ಬಗ್ಗೆಯೇ ಗುಸುಗುಸು ಕೇಳಿಬರ್ತಿದ್ಯಲ್ಲಾ.! ಯಾಕ್ಹೀಗೆ.?ಪದೇ ಪದೇ ಚಂದನ್ ಶೆಟ್ಟಿ ಮದುವೆ ಬಗ್ಗೆಯೇ ಗುಸುಗುಸು ಕೇಳಿಬರ್ತಿದ್ಯಲ್ಲಾ.! ಯಾಕ್ಹೀಗೆ.?

    ಈಗಾಗಲೇ 'ಗೊಂಬೆ' ಹಾಡಿನ ಚಿತ್ರೀಕರಣ ಮುಗಿದಿದೆ. ಇದರಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ರಾಜ-ರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ 'ಗೊಂಬೆ ಹಾಡು' ನಿಮ್ಮ ಮುಂದೆ ಬರಲಿದೆ.

    Watch video: Chandan Shetty Niveditha Gowda sings Best friend song

    ಅದಕ್ಕೂ ಮುನ್ನ, ಚಂದನ್ ಶೆಟ್ಟಿ-ನಿವೇದಿತಾ ಹಾಡಿರುವ 'ಬೆಸ್ಟ್ ಫ್ರೆಂಡ್' ಹಾಡನ್ನ ಒಮ್ಮೆ ಕೇಳಿಕೊಂಡು ಬನ್ನಿ....

    English summary
    Watch video: Chandan Shetty Niveditha Gowda sings Best friend song.
    Wednesday, September 5, 2018, 18:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X