'ವಿಂಡೊ ಸೀಟ್' ನ 'ಅತಿ ಚಂದದ' ಹಾಡು ನಿಜಕ್ಕೂ ಚಂದವಿದೆ

ಹೆಸರಿನಿಂದಲೇ ಸುಂದರ ಸಿನಿಮಾ ಆಗಿರಬಹುದಾದ ನಿರೀಕ್ಷೆ ಹುಟ್ಟಿಸಿರುವ 'ವಿಂಡೊ ಸೀಟ್' ಸಿನಿಮಾದ ಹಾಡೊಂದು ಇಂದು ಬಿಡುಗಡೆ ಆಗಿದೆ.

'ಅತಿ ಚಂದದ ಹೂ ಗೊಂಚಲು' ವಿಡಿಯೋ ಹಾಡು ನಿಜಕ್ಕೂ ಚಂದವಿದೆ. ಯೂಟ್ಯೂಬ್‌ ನಲ್ಲಿ ಇಂದು (ನವೆಂಬರ್ 27) ಬಿಡುಗಡೆ ಆಗಿರುವ ಹಾಡು ಕೆಲವೇ ನಿಮಿಷಗಳಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ವಿಜಯ್ ಪ್ರಕಾಶ್ ಹಾಡಿರುವ ಹಾಡು ಕೇಳಲು ಹಿತವಾಗಿದೆ. ಅರ್ಜುನ್ ಜನ್ಯ ಹೊಸೆದಿರುವ ರಾಗಕ್ಕೆ ಯೋಗರಾಜ್ ಭಟ್ಟರು ಲಯಪದ್ಧವಾಗಿ ಪದಗಳನ್ನು ಜೋಡಿಸಿದ್ದಾರೆ. ಹಾಡು, ಪಯಣಿಗನೊಬ್ಬನ ಭಾನೆಗಳಿಗೆ ಪದಕಟ್ಟಿದಂತಿದೆ ಹಾಡು.

Window Seat Movies Ati Chandada Song Released

ಶೀತಲ್ ಶೆಟ್ಟಿ ನಿರ್ದೇಶಿಸಿರುವ 'ವಿಂಡೋ ಸೀಟ್' ಸಿನಿಮಾದಲ್ಲಿ ನಿರುಪ್ ಬಂಡಾರಿ ನಾಯಕರಾಗಿದ್ದಾರೆ. ಸಂಜನಾ ಆನಂದ್, ಅಮೃತಾ ಅಯ್ಯಂಗಾರ್, ರವಿಶಂಕರ್, ಮಧುಸೂದನ್ ರಾವ್ ಇನ್ನೂ ಹಲವು ನಟರು ಸಿನಿಮಾದಲ್ಲಿದ್ದಾರೆ.

Recommended Video

ಅಮೋಘ ವಾಗಿರುವ ಸ್ಕ್ರಿಪ್ಟ್ ಸಿಕ್ಕಿದೆ.| Vasishta Simha | Filmibeat Kannada

ಸುದ್ದಿ ವಾಚಕಿಯಾಗಿ ನಂತರ ನಟಿಯಾಗಿದ್ದ ಶೀತಲ್ ಶೆಟ್ಟಿ, 'ವಿಂಡೋ ಸೀಟ್' ಮೂಲಕ ನಿರ್ದೇಶಕಿ ಆಗಿದ್ದಾರೆ. ವಿಂಡೋ ಸೀಟ್‌ಗೆ ನಿರ್ಮಾಪಕ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ.

More from Filmibeat

English summary
Window seat movie's Ati Chandada video song released on YouTube. Movie directed by Sheetal Shetty, music by Arjun Janya, Sung by Vijayaprakash, Lyrics Yogaraj Bhatt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X