35 ನಿಮಿಷಕ್ಕೆ 2 ಲಕ್ಷ ಹಿಟ್ಸ್ : ಬಸಣ್ಣಿಗೆ ಭಕ್ತರ ಬಹುಪರಾಕ್

'ಯಜಮಾನ' ಸಿನಿಮಾದ ಎರಡು ಹಿಟ್ ಹಾಡುಗಳ ನಂತರ ಈಗ ಮೂರನೇ ಹಾಡು ಬಿಡುಗಡೆಯಾಗಿದೆ. ಗಣರಾಜ್ಯೋತ್ಸವದ ದಿನ ಸಿನಿಮಾ ಹೊಸ ಹಾಡನ್ನು ರಿಲೀಸ್ ಮಾಡಲಾಗಿದೆ.

ಡಿ ಬೀಟ್ಸ್ ಮ್ಯೂಸಿಕ್ ವಲ್ಡ್ ನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಹಾಡು ರಿಲೀಸ್ ಆಗಿದೆ. ಕ್ಷಣ ಕ್ಷಣಕ್ಕೂ ಈ ಹಾಡಿನ ಹಿಟ್ಸ್ ಜಾಸ್ತಿ ಆಗುತ್ತಿದೆ. ಸದ್ಯಕ್ಕೆ ಹಾಡು 2 ಲಕ್ಷ ಹಿಟ್ಸ್ ಪಡೆದುಕೊಂಡಿದೆ. ಹಾಡು ಬಿಡುಗಡೆಯಾದ ಕೇವಲ 35 ನಿಮಿಷಕ್ಕೆ ಈ ಮಟ್ಟಿನ ಹಿಟ್ಸ್ ಸಿಕ್ಕಿದೆ.

Yajamana movie basanni song out

ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಭಟ್ಟರ ಪದಗಳು ಮತ್ತೆ ಕೇಳುಗರಿಗೆ ಮಜಾ ನೀಡುತ್ತಿವೆ. ಹರಿಕೃಷ್ಣ ಬೀಟ್ಸ್ ಎಲ್ಲರನ್ನು ಕುಣಿಸುತ್ತಿದೆ. 'ಬಸಣ್ಣಿ ಬಾ...' ಹಾಡು ಡಿ ಬಾಸ್ ಫ್ಯಾನ್ಸ್ ಗೆ ಬಹಳ ಇಷ್ಟ ಆಗಿದೆ.

ಹಾಡಿನಲ್ಲಿ ತಾನ್ಯ ಹೂಪೆ ಬಸಣ್ಣಿ ಆಗಿ ಮೈ ಬಳುಕಿಸಿದ್ದಾರೆ. ಈ ಹಾಡನ್ನು ಹರಿಕೃಷ್ಣ ಮತ್ತು ವರ್ಷ ಬಿ ಸುರೇಶ್ ಹಾಡಿದ್ದಾರೆ. ಸಿನಿಮಾಗೆ ಶೈಲಜಾ ನಾಗ್ ಬಂಡವಾಳ ಹಾಕಿದ್ದಾರೆ. ಹರಿಕೃಷ್ಣ ಹಾಗೂ ಪಿ ಕುಮಾರ್ ಚಿತ್ರದ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Kannada actor Darshan's 'Yajamana' movie Basanni song out. The movie is producing by Shailaja Nag. P.Kumar and V Harikrishana directing this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X