twitter
    For Quick Alerts
    ALLOW NOTIFICATIONS  
    For Daily Alerts

    ಮಾರ್ಚ್ 15ಕ್ಕೆ ಯಜಮಾನ ಚಿತ್ರದ ಮೊದಲ ವಿಡಿಯೋ ಸಾಂಗ್ ಬಿಡುಗಡೆ

    |

    Recommended Video

    Yajamana Movie: ಇವತ್ತು ಶಿವನಂದಿ ದರ್ಶನ | FILMIBEAT KANNADA

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಬಿಡುಗಡೆಯಾಗಿ ಎರಡನೇ ವಾರ ಯಶಸ್ವಿ ಪ್ರದರ್ಶನ ಕಾಣ್ತಿದೆ. ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಕಥೆ ಇದಾಗಿದ್ದು, ಎಲ್ಲಾ ವರ್ಗ ಪ್ರೇಕ್ಷಕರಿಗೆ ಇಷ್ಟವಾಗಿದೆ.

    ಯಜಮಾನ ಚಿತ್ರ ಬಿಡುಗಡೆಗೂ ಮುಂಚೆ ಈ ಚಿತ್ರದ ಎಲ್ಲಾ ಹಾಡುಗಳು ಬಹುದೊಡ್ಡ ಹಿಟ್ ಆಗಿತ್ತು. ಅದರಲ್ಲು ಮೊದಲ ಹಾಡು ಶಿವನಂದಿ ಅತಿ ದೊಡ್ಡ ಸಕ್ಸಸ್ ಕಂಡಿತ್ತು.

    'ಕೆಜಿಎಫ್' ದಾಖಲೆ ಮುರಿಯೋಕೆ ಹತ್ತಿರ ಬಂದೇ ಬಿಟ್ಟ 'ಯಜಮಾನ' 'ಕೆಜಿಎಫ್' ದಾಖಲೆ ಮುರಿಯೋಕೆ ಹತ್ತಿರ ಬಂದೇ ಬಿಟ್ಟ 'ಯಜಮಾನ'

    Yajamana shivandi video song releasing tomorrow

    ಇದೀಗ, ಈ ಹಾಡಿನ ವಿಡಿಯೋ ವರ್ಷನ್ ಬಿಡುಗಡೆಯಾಗುತ್ತಿದೆ. ನಾಳೆ ಬೆಳಿಗ್ಗೆ (ಮಾರ್ಚ್ 15) 10 ಗಂಟೆಗೆ ಡೀ ಬೀಟ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಶಿವನಂದಿ ವಿಡಿಯೋ ಹಾಡು ಬಿಡುಗಡೆಯಾಗ್ತಿದೆ.

    ಅಂದು 'ಬಂಗಾರದ ಮನುಷ್ಯ', ಈಗ 'ಯಜಮಾನ': ಇದೇ ನಿಜವಾದ ಗೆಲುವು ಅಂದು 'ಬಂಗಾರದ ಮನುಷ್ಯ', ಈಗ 'ಯಜಮಾನ': ಇದೇ ನಿಜವಾದ ಗೆಲುವು

    ಚೇತನ್ ಕುಮಾರ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಹರಿಕೃಷ್ಣ ಸಂಗೀತ ನೀಡಿದ್ದಾರೆ. ದರ್ಶನ್, ರಶ್ಮಿಕಾ, ತಾನ್ಯ ಹೋಪ್, ದೇವರಾಜ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಸಾಧು ಕೋಕಿಲಾ ಅಭಿನಯದ ಈ ಚಿತ್ರವನ್ನ ಹರಿಕೃಷ್ಣ ಮತ್ತು ಪಿ ಕುಮಾರ್ ನಿರ್ದೇಶನ ಮಾಡಿದ್ದರು. ಶೈಲಜಾ ನಾಗ್ ನಿರ್ಮಿಸಿದ್ದರು.

    English summary
    Make way for the first Shivanandi Video song from Yajamana Releasing Tomorrow 10am In dbeats.
    Friday, March 15, 2019, 11:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X