For Quick Alerts
For Daily Alerts
Don't Miss!
- Automobiles ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- News Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರಕ್ಕೆ ಬಂದ ಗಜಿನಿ ಅಪರಾವತಾರ
News
oi-Staff
By * ನಿಸ್ಮಿತಾ
|
ಅರಮನೆ ಚಿತ್ರದ ನಿರ್ದೇಶಕ, ನಟ ನಾಗಶೇಖರ್ ಅವರು ಈ ರೀತಿಯ ಪಾತ್ರವನ್ನು ಮಾಡುತ್ತಿದ್ದಾರೆ. ಇದಕ್ಕೆ ತಯಾರಿ ನಡೆಸಿದ್ದಾರೆ ಕೂಡ (ಕ್ಷಮಿಸಿ, ಜಿಮ್ ಗೆ ಹೋಗಿ ಅಮೀರ್ ನಂತೆ ಮೈ ಬೆಳೆಸುತ್ತಿಲ್ಲ) ತಲೆಗೂದಲನ್ನು ಕ್ಷೌರಿಕನ ಕತ್ತಿಗೆ ಬಲಿಕೊಟ್ಟು ಇತ್ತೀಚೆಗೆ ಜನಪ್ರಿಯವಾಗಿರುವ ಗಜಿನಿ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಟ,
ನಿರ್ದೇಶಕ
ರಘುರಾಮ್
ಅವರ
ಮಹತ್ವಾಕಾಂಕ್ಷೆಯ
'ಚೆಲುವೆ
ನಿನ್ನ
ನೋಡಲು'
ಚಿತ್ರದಲ್ಲಿ
ನಾಗಶೇಖರ್
ಈ
ರೀತಿಯ
ಪಾತ್ರ
ಮಾಡುತ್ತಿದ್ದಾರೆ.
ಇಲ್ಲಿ
ಅವರ
ಪಾತ್ರದ
ಹೆಸರು
ರಜಿನಿಯಂತೆ.
ಮೂಲ
ಚಿತ್ರದಂತೆ
ಇಲ್ಲೂ
ಪಾತ್ರಧಾರಿಗೆ
ಮರೆವಿನ
ರೋಗ.
ಮನೆಗೆಲಸದ
ವಿವರಗಳನ್ನು
ಮೈ
ತುಂಬಾ
ಹಚ್ಚೆ
ಹಾಕಿಸಿಕೊಂಡು
ಓಡಾಡುತ್ತಿರುತ್ತಾನೆ
ಎಂದು
ವಿಷಯ
ಹೊರಬಿಟ್ಟರು
ನಿರ್ದೇಶಕ
ರಘುರಾಮ್.
ಘಜಿನಿ
ನೋಡಿ
ಎಂದ
ಕಿಂಗ್
ಖಾನ್
ಶಾರೂಕ್
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಗಜಿನಿ ಅರಮನೆ ನಾಗಶೇಖರ್ ಹಾಸ್ಯ ಚೆಲುವೆನಿನ್ನನೋಡಲು ಅಣಕು kannada director nagashekar aramane movie cheluve ninna nodalu ghajini spoofs
Sunday, February 1, 2009, 15:21 Story first published: Sunday, February 1, 2009, 15:21 [IST]
Other articles published on Feb 1, 2009