ಯೋಗಿ ಕ್ಷಮೆ ಕೇಳಿದ್ದಾರೆ, ಕೇಳಿಲ್ಲ: ಯಾಕೆ ಗೊಂದಲ?

ನಿರ್ಮಾಪಕ ಸಂಘ, ನಿರ್ದೇಶಕ ಸಂಘ ಹೀಗೆ ಸಾಕಷ್ಟು ವೇದಿಕೆಗಳಿವೆ. ಜತೆಗೆ ಚಿತ್ರರಂಗದ ಸಾಕಷ್ಟು ಗೌರವಾನ್ವಿತ ವ್ಯಕ್ತಿಗಳಿದ್ದಾರೆ. ಅದು ಬಿಟ್ಟು ಏಕಾಏಕಿ ಬಹಿರಂಗ ಹೇಳಿಕೆ ಕೊಟ್ಟಿರುವ ಮನಿರತ್ನ ನಡೆ ಸರಿಯಲ್ಲ ಎಂದು ಟೀಕಿಸಿದ್ದಾರೆ. ಜೊತೆಗೆ ಯೋಗೇಶ್ ಬಿಸಿರಕ್ತದ ತರುಣ, ಅವನ ಯಾವುದೇ ಹೇಳಿಕೆಗೆ ವ್ಯಗ್ರವಾಗುವ ಅಗತ್ಯವಿಲ್ಲ ಎನ್ನುವ ಮೂಲಕ ಯೋಗೇಶ್ ಗೆ ಸಪೋರ್ಟ್ ಕೂಡ ಮಾಡಿದ್ದಾರೆ.
ಆದರೆ ನಟ ಜಗ್ಗೇಶ್, ಯೋಗೇಶ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಚಿಕ್ಕ ನಟ, ಅಷ್ಟೊಂದು ಮಾತನಾಡುವ ಅಗತ್ಯವಿರಲಿಲ್ಲ" ಎಂದಿದ್ದಾರೆಂದು ಸುದ್ದಿಯಾಗಿದೆ. ಆದರೆ ಮುಂದೆ ಸಾಕಷ್ಟು ಬೆಳವಣಿಗೆ ನಡೆಯಲಿದೆ ಎನ್ನುವ ಮೂಲಕ ಜಗ್ಗೇಶ್ ತಿಪ್ಪೆ ಸಾರಿಸುವ ಕೆಲಸವನ್ನೂ ಮಾಡಿದ್ದಾರೆಂಬುದು ಬಂದ ಲೇಟೆಸ್ಟ್ ಸುದ್ದಿ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kichcha Sudeep Supported the Sentence of actor Loose Mada Yogesh against Producers Association' s President Muniratna.


Click it and Unblock the Notifications











