ಮಳೆ ಹುಡುಗಿ ಪೂಜಾ ಸದ್ಯದಲ್ಲೇ 'ಡರ್ಟಿ ಹುಡುಗಿ'

ಒಟ್ಟಿನಲ್ಲಿ ಪೂಜಾ ಗಾಂಧಿಯ ಬೆನ್ನಲ್ಲಿ ಏನೋ ಅದೃಷ್ಟ ಇರಬೇಕು ಎಂದು ಗಾಂಧಿನಗರ ಮಾತನಾಡಿಕೊಳ್ಳತೊಡಗಿದೆ. ಕಾರಣ, ದಂಡುಪಾಳ್ಯದ ಬೆನ್ನಿನ ವಿವಾದದ ಬೆನ್ನಲ್ಲೇ ಕಳೆದೇ ಹೋಗಿದ್ದ ಪೂಜಾ ಇದರಿಂದ ಮತ್ತೆ ಸಾಕಷ್ಟು ಹೆಸರು, ಪ್ರಸಿದ್ಧಿ ಪಡೆದುಕೊಳ್ಳಲಿದ್ದಾರೆ. ಜೊತೆಗೆ ರಾಜಕೀಯದಲ್ಲೂ ದಿನೇದಿನೇ ಪ್ರಸಿದ್ಧಿಗೆ ಹೆಚ್ಚುತ್ತಿದೆ.
ಬೆತ್ತಲೆ ಬೆನ್ನು ತೋರಿಸಿದ್ದಕ್ಕೆ ಬಹಳಷ್ಟು ಪ್ರತಿಭಟನೆ ಎದುರಿಸಿದರೂ, ಇದೂ ಕೂಡ ಮತ್ತೊಂದು ರೀತಿಯಲ್ಲಿ ಪೂಜಾ ಗಾಂದಿಗೆ ಸಿಕ್ಕ ಪ್ರಚಾರ ಎನ್ನಲೇಬೇಕು. ನೆಗೆಟಿವ್ ಪ್ರಚಾರ ಸಾಕಷ್ಟು ನಾಯಕಿಯರಿಗೆ ಪಾಸಿಟಿವ್ ಆಗಿದೆ. ಅದೇ ರೀತಿ ಪೂಜಾ ಗಾಂದಿಯ ವಿಷಯದಲ್ಲೂ ಆಗುವ ಸಾಧ್ಯತೆ ದಟ್ಟವಾಗಿವೆ. ಮುಂದಿನದನ್ನು ಕಾಲ ನಿರ್ಧರಿಸಲಿದೆ...(ಒನ್ ಇಂಡಿಯಾ ಕನ್ನಡ)
English summary
Actress Pooja Gandhi Acts in Kannada 'The Dirty Picture'. Before this, it was told that actress Nikhita Thukral selected for this.


Click it and Unblock the Notifications