twitter
    For Quick Alerts
    ALLOW NOTIFICATIONS  
    For Daily Alerts

    ಮಳೆ ಹುಡುಗಿ ಪೂಜಾ ಸದ್ಯದಲ್ಲೇ 'ಡರ್ಟಿ ಹುಡುಗಿ'

    |
    <ul id="pagination-digg"><li class="previous"><a href="/news/01-pooja-gandhi-acts-kannada-the-dirty-picture-aid0172.html">« Previous</a>

    Pooja Gandhi
    ಜೊತೆಗೆ ಈ ಚಿತ್ರದ ಕುರಿತು ಇನ್ನೂ ಒಂದು ವಿಷಯ ಸ್ಪಷ್ಟಪಡಿಸಲಾಗಿದೆ. ಅದು, ಬರಲಿರುವ ಕನ್ನಡದ ಚಿತ್ರ ಕನ್ನಡದ ರೀಮೇಕ್ ಅಲ್ಲ, ಬದಲಿಗೆ ಸಿಲ್ಕ್ ಸ್ಮಿತಾಳ ಬದುಕಿನ ಉಳಿದ ಪುಟಗಳನ್ನು ತೋರಿಸುವ ಯತ್ನ ಎಂಬುದು. ವಿದ್ಯಾ ಬಾಲನ್ 'ದರ್ಟಿ ಪಿಕ್ಚರ್'ನಲ್ಲಿ ಇರದ ಅಂಶಗಳು ಇಲ್ಲಿ ಇರಲಿವೆ ಎಂದು ಹೇಳಲಾಗಿದೆ.

    ಒಟ್ಟಿನಲ್ಲಿ ಪೂಜಾ ಗಾಂಧಿಯ ಬೆನ್ನಲ್ಲಿ ಏನೋ ಅದೃಷ್ಟ ಇರಬೇಕು ಎಂದು ಗಾಂಧಿನಗರ ಮಾತನಾಡಿಕೊಳ್ಳತೊಡಗಿದೆ. ಕಾರಣ, ದಂಡುಪಾಳ್ಯದ ಬೆನ್ನಿನ ವಿವಾದದ ಬೆನ್ನಲ್ಲೇ ಕಳೆದೇ ಹೋಗಿದ್ದ ಪೂಜಾ ಇದರಿಂದ ಮತ್ತೆ ಸಾಕಷ್ಟು ಹೆಸರು, ಪ್ರಸಿದ್ಧಿ ಪಡೆದುಕೊಳ್ಳಲಿದ್ದಾರೆ. ಜೊತೆಗೆ ರಾಜಕೀಯದಲ್ಲೂ ದಿನೇದಿನೇ ಪ್ರಸಿದ್ಧಿಗೆ ಹೆಚ್ಚುತ್ತಿದೆ.

    ಬೆತ್ತಲೆ ಬೆನ್ನು ತೋರಿಸಿದ್ದಕ್ಕೆ ಬಹಳಷ್ಟು ಪ್ರತಿಭಟನೆ ಎದುರಿಸಿದರೂ, ಇದೂ ಕೂಡ ಮತ್ತೊಂದು ರೀತಿಯಲ್ಲಿ ಪೂಜಾ ಗಾಂದಿಗೆ ಸಿಕ್ಕ ಪ್ರಚಾರ ಎನ್ನಲೇಬೇಕು. ನೆಗೆಟಿವ್ ಪ್ರಚಾರ ಸಾಕಷ್ಟು ನಾಯಕಿಯರಿಗೆ ಪಾಸಿಟಿವ್ ಆಗಿದೆ. ಅದೇ ರೀತಿ ಪೂಜಾ ಗಾಂದಿಯ ವಿಷಯದಲ್ಲೂ ಆಗುವ ಸಾಧ್ಯತೆ ದಟ್ಟವಾಗಿವೆ. ಮುಂದಿನದನ್ನು ಕಾಲ ನಿರ್ಧರಿಸಲಿದೆ...(ಒನ್ ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/news/01-pooja-gandhi-acts-kannada-the-dirty-picture-aid0172.html">« Previous</a>

    English summary
    Actress Pooja Gandhi Acts in Kannada 'The Dirty Picture'. Before this, it was told that actress Nikhita Thukral selected for this. &#13; &#13;
    Sunday, April 1, 2012, 17:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X