For Quick Alerts
  ALLOW NOTIFICATIONS  
  For Daily Alerts

  ಬೆತ್ತಲೆ ಬೆನ್ನು ಪ್ರದರ್ಶನದ ಪೂಜಾ ಗಾಂಧಿಗೆ ಅದೃಷ್ಟ

  |
  <ul id="pagination-digg"><li class="next"><a href="/news/01-actress-pooja-gandhi-the-dirty-picture-movie-aid0172.html">Next »</a></li></ul>

  ಪೂಜಾ ಗಾಂಧಿಗೆ ಅದೃಷ್ಟ ಖಲಾಯಿಸಿದೆಯೇ? ಹೀಗೊಂದು ಪ್ರಶ್ನೆ ಕೇಳಿಕೊಂಡರೆ 'ಹೌದು ಎಂಬ ಉತ್ತರವನ್ನೂ ನಾವು ಹೇಳಿಕೊಳ್ಳಲೇಬೇಕಾಗಿದೆ. ಕಾರಣ, ದಂಡುಪಾಳ್ಳದಲ್ಲಿ ಬೆತ್ತಲೆ ಬೆನ್ನು ತೋರಿಸಿದ ನಂತರ ಪೂಜಾ ಗಾಂಧಿ ಸಾಕಷ್ಟು ವಿವಾದಕ್ಕೆ ತುತ್ತಾದರೂ ಅವರ ಅದೃಷ್ಟ ಖುಲಾಯಿಸಿದೆ.

  ಇದೀಗ ಮುಂಗಾರು ಮಳೆ ಹುಡುಗಿ ಪೂಜಾಗೆ ಕನ್ನಡದಲ್ಲಿ ' ದಿ ದರ್ಟಿ ಪಿಕ್ಚರ್' ಮಾಡುವ ಅದೃಷ್ಟ ಬಂದಿದೆ ಎಂದು ಹೇಳಲಾಗುತ್ತಿದೆ. ಹಿಂದಿಯಲ್ಲಿ ನಿರ್ಮಿಸಿದ್ದ 'ದಿ ಡರ್ಟಿ ಪಿಕ್ಚರ್' ನಲ್ಲಿ ವಿದ್ಯಾ ಬಾಲನ್ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಸಿಲ್ಕ್ ಸ್ಮಿತಾ ಪಾತ್ರವನ್ನು ಕನ್ನಡದಲ್ಲಿ ನಿಖಿತಾ ತುಕ್ರಾಲ್ ಮಾಡಲಿದ್ದಾರೆಂದು ಈ ಮೊದಲು ಹೇಳಲಾಗಿತ್ತು.

  ಆದರೆ ಇದೀಗ ಆ ಮಹಾನ್ ಅದೃಷ್ಟ ಪೂಜಾ ಗಾಂದಿಗೆ ಸಿಗಲಿದೆ ಎಂದು ಆ ಚಿತ್ರ ನಿರ್ದೇಶನ ಮಾಡಲಿರುವ ನಿರ್ದೇಶಕ ವಿಶ್ವನಾಥ್ ಹೇಳಿದ್ದಾರೆಂದು ವರದಿಯಾಗಿದೆ. ನಿರ್ದೇಶಕ ವಿಶ್ವನಾಥ್ ಅಂದ್ರೆ ಈ ಮೊದಲು ಡಾ. ಅಂಬೇಡ್ಕರ್ ಮತ್ತು ಗಂಗಾ ಕಾವೇರಿ ಚಿತ್ರಗಳನ್ನು ನಿರ್ದೇಶಿಸಿದ್ದವರು. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/01-actress-pooja-gandhi-the-dirty-picture-movie-aid0172.html">Next »</a></li></ul>
  English summary
  Actress Pooja Gandhi Acts in Kannada 'The Dirty Picture'. Before this, it was told that actress Nikhita Thukral selected for this. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X