For Quick Alerts
For Daily Alerts
Don't Miss!
- News Mukhtar Ansari: ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನ್ಯಾನೋ ಕಥೆ: ರಕ್ಷಿತಾ ಸ್ವಯಂವರಕ್ಕೆ ರಮೇಶ!
News
oi-Rajendra Chintamani
By ಹ ಚ ನಟೇಶ ಬಾಬು
|
ರಕ್ಷಿತಾ ಮೇಡಂ ನಡೆಸಿಕೊಡುವ 'ಸ್ವಯಂವರ'ಕ್ಕೆ ರವೀಂದ್ರನ ಜತೆಗೆ ಎಸ್.ಆರ್.ರಮೇಶನೂ ಹೋಗಿದ್ದ. ಹುಡುಗಿಯನ್ನು ಇಂಪ್ರೆಸ್ ಮಾಡಲು ಇಬ್ಬರೂ ನಾನಾ ಪ್ರಯತ್ನ ಮಾಡಿದರು. ಏನಾದರೂ ಸರಿ, ರಮೇಶ ಒಂದು ಮಾಡಿದರೆ ರವೀಂದ್ರ ಎರಡು ಮಾಡುತ್ತಿದ್ದ.
ರವೀಂದ್ರನಿಗೆ ಹುಡುಗಿ ಒಲಿಯುತ್ತಾಳೆ ಎಂದೇ ವೀಕ್ಷಕರೆಲ್ಲರೂ ಭಾವಿಸಿದ್ದರು. ಅಚ್ಚರಿಯೆಂದರೆ ರಮೇಶನ ಕುತ್ತಿಗೆಗೆ ಹಾರಬಿತ್ತು. ಆಗವನು ನಾಚಿ ನೀರಾದ. 'ಅಡುಗೆಯಲ್ಲಿ ನಾನು ಭೀಮನ ವಂಶಸ್ಥ. ಪಾತ್ರೆ ತೊಳೆಯೋದು, ಬಟ್ಟೇ ಒಗೆಯೋದು, ಸೀರೆ ಐರನ್ ಮಾಡೋದೆಲ್ಲವನ್ನೂ ನಾನೇ ಮಾಡ್ತೀನಿ...'
ಎಂದು ಆತ ವಧು ಕಿವಿಯಲ್ಲಿ ಪಿಸುಗುಟ್ಟಿದ್ದ. ರವೀಂದ್ರ ಅದರಲ್ಲೆಲ್ಲ ಪಿಎಚ್ ಡಿ ಮಾಡಿ ಹೆಚ್ಚಿನ ಅನುಭವ ಹೊಂದಿದ್ದರೂ, ಹೇಳೋದನ್ನು ಮರೆತುಬಿಟ್ಟಿದ್ದ!
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಸ್ವಯಂವರ ರಕ್ಷಿತಾ ನ್ಯಾನೋ ಕಥೆ ರಿಯಾಲಿಟಿ ಶೋ ಸುವರ್ಣ ವಾಹಿನಿ ಹ ಚ ನಟೇಶಬಾಬು swayamwara rakshita suvarna tv reality show nano stories h c natesh babu
Tuesday, June 1, 2010, 12:02 Story first published: Tuesday, June 1, 2010, 12:02 [IST]
Other articles published on Jun 1, 2010