»   » ವಾದಿರಾಜ್‌ ಅಧ್ಯಕ್ಷತೆಯಲ್ಲಿ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ

ವಾದಿರಾಜ್‌ ಅಧ್ಯಕ್ಷತೆಯಲ್ಲಿ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ

Posted By: Super
Subscribe to Filmibeat Kannada

2001-2002 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದ್ದು , ಸಮಿತಿಯ ಅಧ್ಯಕ್ಷರಾಗಿ ಹಿರಿಯ ನಟ ವಿ.ಎನ್‌.ವಾದಿರಾಜ್‌ ಆಯ್ಕೆಯಾಗಿದ್ದಾರೆ.

ವಾದಿರಾಜ್‌ ಅಧ್ಯಕ್ಷತೆಯಲ್ಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಆ.31 ರ ಶನಿವಾರ ಪ್ರಕಟಿಸಲಾಯಿತು. ಆಯ್ಕೆ ಸಮಿತಿ ಇಂತಿದೆ :

ಸದಸ್ಯರು- ಜೋಸೈಮನ್‌, ಎಸ್‌.ಎ.ಚಿನ್ನೇಗೌಡ, ಬಿ.ಕೆ.ಗಂಗಪ್ಪ , ಶಾರದಾ ನಾಯಕ್‌, ಹೂ.ಕ.ಜಯದೇವ, ಸಿ.ವಿ.ರಾಘವೇಂದ್ರ, ಟಿ.ಎಲ್‌.ರಾಮಸ್ವಾಮಿ ಹಾಗೂ ಅಬ್ದುಲ್‌ ಬಷೀರ್‌. ವಾರ್ತಾ ಇಲಾಖೆಯ ನಿರ್ದೇಶಕರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

English summary
Vadiraj is selected as President of Film Award Selection Committee

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada