ಏಡ್ಸ್ ಪೀಡಿತರನ್ನು ಗೌರವಿಸಿ; ನಟಿ ಪೂಜಾಗಾಂಧಿ

By Rajendra

ಸ್ಯಾಂಡಲ್‌ವುಡ್ ತಾರೆ ಪೂಜಾಗಾಂಧಿ ಏಡ್ಸ್ ಪ್ರತಿಷ್ಠಾನದ ರಾಯಭಾರಿ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪೂಜಾ ಗಾಂಧಿ ರಾಜ್ಯದ ಮೂಲೆಗಳಿಗೆ ಸಂಚರಿಸಿ ಎಚ್ ಐವಿ ಮತ್ತು ಏಡ್ಸ್ ಮಹಾಮಾರಿ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಈಗಾಗಲೆ ಅವರು ಎಚ್ ಐವಿ ಮತ್ತು ಏಡ್ಸ್ ಕುರಿತಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಸೋಂಕಿನ ವಿವರಗಳನ್ನು ನಾಗರಿಕರಿಗೆ ನೀಡಿ ಜಾಗೃತಗೊಳಿಸಿದ್ದಾರೆ. ಗುರುವಾರ (ಡಿ.1) ಅವರು ಬೆಂಗಳೂರಿನಲ್ಲೂ ಈ ಬಗ್ಗೆ ಅರಿವು ಮೂಡಿಸಿದರು.

ಏಡ್ಸ್ ಹಾಗೂ ಎಚ್‌ಐವಿ ಪೀಡಿತರನ್ನು ಗೌರವಿಸಿ. ಅವರ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಅಂದಹಾಗೆ ಪೂಜಾಗಾಂಧಿ ಈ ಹಿಂದೆ ಅಂಧರ ಕ್ರಿಕೆಟ್ ಪಂದ್ಯಾವಳಿಯ ರಾಯಭಾರಿಯೂ ಆಗಿಗಿದ್ದರು. (ಏಜನ್ಸೀಸ್)

More from Filmibeat

English summary
Karnataka chapter of Aids Foundation brand ambassador Pooja Gandhi said all the victims of Aids should be treated with dignity and care. She is a part of many awareness programmes about HIV and AIDS.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X