For Quick Alerts
  ALLOW NOTIFICATIONS  
  For Daily Alerts

  ಬೆಸ್ಟ್ ಆಕ್ಷನ್ ಸ್ಟಾರ್ ಆಗಿ ಗೂಳಿಹಟ್ಟಿ ಶೇಖರ್ ಆಯ್ಕೆ

  By * ಚಂದ್ರಶೇಖರ್, ಬೆಂಗಳೂರು
  |
  ಸಕ್ರಿಯ ರಾಜಕಾರಣಿಗಳಿಗೆ ನೀಡುವ "ಬೆಸ್ಟ್ ಪೊಲಿಟಿಕಲ್ ಅವಾರ್ಡ್ 2011" ಮಂಗಳವಾರ (ಆ.2) ಸಂಜೆ ಪ್ರಕಟವಾಗಿವೆ. ಪ್ರಶಸ್ತಿಗೆ ಸಾವಿರಾರು ಅರ್ಜಿಗಳು ಬಂದಿದ್ದರೂ ಅಂತಿಮವಾಗಿ ಅಳೆದು ತೂಗಿ ಸೂಕ್ತ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗಿದೆ.

  ಪ್ರಶಸ್ತಿ ಆಯ್ಕೆಗಾಗಿ ನಾನಾ ವಾಮ ಮಾರ್ಗಳನ್ನು ರಾಜಕಾರಣಿಗಳು ಅನುಸರಿಸಿದರು. ಆದರೂ ತಾವು ಯಾವುದೇ ಲಂಚ ರುಷುವತ್ತುಗಳಿಗೆ ಮಣಿಯದೆ ಸೂಕ್ತ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದ್ದಾಗಿ ಹೆಸರು ಹೇಳಲು ಇಚ್ಚಿಸದ ತೀರ್ಪುಗಾರರೊಬ್ಬರು ತಿಳಿಸಿದ್ದಾರೆ.

  ಬಹಳ ಗೌಪ್ಯವಾಗಿ ನಡೆದ ಈ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಅಕ್ರಮ ಗಣಿ ವರದಿಯಂತೆ ಎಲ್ಲಿ ಲೀಕ್ ಆಗುತ್ತದೋ ಎಂಬ ದಿಗಿಲು ಕಾಡುತ್ತ್ತಿತ್ತು. ಕಡೆಗೂ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ಮತ್ತೊಬ್ಬರು ಹೆಸರು ಹೇಳಲು ಇಚ್ಛಿಸದ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರೊಬ್ಬರು ದಿಗಿಲು ದಿಗಿಲಾಗಿಯೇ ತಿಳಿಸಿದರು. ಅಂತಿಮವಾಗಿ ಪ್ರಶಸ್ತಿ ಪಟ್ಟಿಯಲ್ಲಿ ಉಳಿದುಕೊಂಡವರ ವಿವರ ಹೀಗಿದೆ.

  ಬೆಸ್ಟ್ ಆಕ್ಟರ್ : ಯಡಿಯೂರಪ್ಪ

  ಬೆಸ್ಟ್ ಆಕ್ಟ್ರೆಸ್ : ಶೋಭ ಕರಂದ್ಲಾಜೆ

  ಬೆಸ್ಟ್ ವಿಲನ್ : ಹೆಚ್.ಡಿ.ಕುಮಾರ ಸ್ವಾಮಿ

  ಬೆಸ್ಟ್ ಸಪೋರ್ಟಿಂಗ್ ಆಕ್ಟರ್ : ಸಿದ್ದರಾಮಯ್ಯ

  ಟ್ರಾಜಿಡಿ ಆಕ್ಟರ್ : ಬಾಲಚಂದ್ರ ಜಾರಕಿಹೋಳಿ

  ಸ್ಟೋರಿ : ಹೆಚ್.ಡಿ.ದೇವೇಗೌಡ

  ಬೆಸ್ಟ್ ಮ್ಯೂಸಿಕ್ : ಸಿ.ಟಿ.ರವಿ

  ಬೆಸ್ಟ್ ಆಕ್ಷನ್ : ಗೂಳಿ ಹಟ್ಟಿ ಶೇಖರ್

  ಬೆಸ್ಟ್ ಕಾಮಿಡಿಯನ್ : ರೇಣುಕಾಚಾರ್ಯ

  ಡೈರೆಕ್ಟರ್ : ಹೆಚ್.ಆರ್.ಭಾರದ್ವಜ್

  ಡೈಲಾಗ್ಸ್ : ಉಗ್ರಪ್ಪ

  ಪ್ರೊಡ್ಯೂಸರ್ : ರೆಡ್ಡಿ ಬ್ರದರ್ಸ್

  English summary
  Best Karnataka Politician Award 2011 (Yedi era) : Best actor Yeddyurappa; Best tragedy actor Balachandra Jarkiholi; Best director Hanraj Bhardwaj; Best producer, Reddy Brothers; Best action star Goolihatti Shekhar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X