For Quick Alerts
  ALLOW NOTIFICATIONS  
  For Daily Alerts

  ಹೀರೋಗಳ ಕಿವಿಹಿಂಡಿ ಬುದ್ಧಿಹೇಳಿದ ಮುನಿರತ್ನ

  |
  <ul id="pagination-digg"><li class="previous"><a href="/news/02-producers-association-president-muniratna-talk-aid0172.html">« Previous</a>
  ಹೀರೋ ಒಬ್ಬ ತನ್ನ ಮೇಲಿರುವ ಋಣಭಾರದ ನೆನಪಿನಿಂದಾದರೂ ಒಬ್ಬ ನಿರ್ಮಾಪಕನನ್ನು ಆತ ಸೋಲಿನ ಸುಳಿಯಲ್ಲಿರುವಾಗ ಕೈಹಿಡಿದು ಮೇಲಕ್ಕೆತ್ತಿದರೆ ಅದೇ ನಿರ್ಮಾಪಕ ನಾಳೆ ಇನ್ನೂ ಮೂರು ಜನರ ಜೀವನಕ್ಕೆ ಆಧಾರವಾಗುತ್ತಾನೆ. ನಿರ್ಮಾಪಕರನ್ನು ಉಳಿಸುವ ಕಡೆಗೆ ನಮ್ಮ ಕಲಾವಿದರು ಗಮನಹರಿಸಬೇಕು.

  ಆದರೆ ಪ್ರಪಾತದಲ್ಲಿರುವಾಗಲೇ ನಿರ್ಮಾಪಕರನ್ನು ಮೆಟ್ಟಿನಿಲ್ಲಲು ಪ್ರಯತ್ನಿಸುವ ನಮ್ಮ ಹೀರೋಗಳ ನಡವಳಿಕೆ ನನಗೆ ತಕ್ಷಣ ಕೋಪ ತರಿಸಿಬಿಡುತ್ತದೆ. ನಿರ್ಮಾಪಕರ ಬಗ್ಗೆ ಅಪಾರ ಸಹಾನುಭೂತಿ ಇರುವ ನನಗೆ ಅಂಥ ಸಂದರ್ಭದಲ್ಲಿ ಅಸಹನೆ ಕೆರಳಿಬಿಡುತ್ತದೆ. ಅಂತಹ ವೇಳೆಯಲ್ಲಿ ಫಿಲ್ಟರ್ ಇಲ್ಲದೇ ನೇರವಾಗಿ ನನಗೆ ಅನ್ನಿಸಿದ್ದನ್ನು ಹೇಳಿಬಿಡುವ ಜಾಯಮಾನ ನನ್ನದು.

  ಅದೇ ಕಾರಣಕ್ಕೆ ನನ್ನ ಮಾತುಗಳಿಂದ ವಿವಾದಗಳಾಗುತ್ತವೆ, ಅದರಿಂದಲೇ ಇಷ್ಟೊಂದು ನಿಷ್ಠುರ ಕಟ್ಟಿಕೊಳ್ಳಬೇಕಾಗುತ್ತದೆ. ನಾವೆಲ್ಲರೂ ಒಗ್ಗಟ್ಟಿನಲ್ಲಿರೋಣ ಎಂಬ ಉದ್ದೇಶ ನನ್ನದು, ಅದನ್ನು ಅರ್ಥ ಮಾಡಿಕೊಳ್ಳಿ. ನಿರ್ಮಾಪಕರು ನಿಮ್ಮ ತಂದೆಯ ಸಮಾನ. ಅವರುಗಳಿಗೆ ಸಾಥ್ ನೀಡಿ" ಎಂದು ನಾಯಕನಟರನ್ನು ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ನಾಯಕನಟರ ಪ್ರತಿಕ್ರಿಯೆ ಸದ್ಯಕ್ಕೆ ಲಭ್ಯವಾಗಿಲ್ಲ. (ಒನ್ ಇಂಡಿಯಾ ಕನ್ನಡ)

  <ul id="pagination-digg"><li class="previous"><a href="/news/02-producers-association-president-muniratna-talk-aid0172.html">« Previous</a>
  English summary
  Producers Associations President Muniratna told his Inner meaning of his words against Kannada Film Heroes. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X