»   » ಗಣೇಶ್ ನಿಮ್ಗೆ ಹ್ಯಾಪಿ ಬರ್ತಡೆ ಕಣ್ರಿ..

ಗಣೇಶ್ ನಿಮ್ಗೆ ಹ್ಯಾಪಿ ಬರ್ತಡೆ ಕಣ್ರಿ..

Subscribe to Filmibeat Kannada


ಎಲ್ಲರಿಗೂ 3 ಸಲ ನಮಸ್ಕಾರ ಹೇಳಿ, ಮೋಡಿ ಮಾಡಿರುವ ಸದ್ಯದ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ, ಇಂದು(ಜು.2) ಹುಟ್ಟುಹಬ್ಬದ ಸಂಭ್ರಮ.

ಚೆಲ್ಲಾಟದಿಂದ ಮುಂಗಾರು ಮಳೆವರೆಗೆ, ಹುಟುಗಾಟದಿಂದ ಚೆಲುವಿ ಚಿತ್ತಾರದವರೆಗೆ ಗಣೇಶ್ ಕದ್ದ ಹೃದಯಗಳ ಸಂಖ್ಯೆ ದೊಡ್ಡದು.

ನೆಚ್ಚಿನ ನಟನ ಬಗ್ಗೆ, ಆತನ ಸಿನಿಮಾಗಳ ಬಗ್ಗೆ ಅಭಿಮಾನಿಗಳು ಮತ್ತು ಓದುಗರು ಇಲ್ಲಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದು. ಗಣೇಶ್‌ಗೆ ಶುಭಾಶಯ ಹೇಳಲು ಇನ್ನೇಕೆ ತಡ... ದಟ್ಸ್‌ಕನ್ನಡದ ಓದುಗರು, ಅಭಿಮಾನಿಯೂ ಆಗಿರುವ ಗಣೇಶ್, ನಿಮ್ಮ ಶುಭಾಶಯಗಳನ್ನು ಖಂಡಿತ ಓದುತ್ತಾರೆ ಎಂಬ ಗ್ಯಾರಂಟಿ ನಮ್ಮದು.

ಮುಂಗಾರು ಮಳೆ / ಹುಡುಗಾಟ / ಚೆಲುವಿನ ಚಿತ್ತಾರ / ಗಣೇಶನ ಮಾತು-ಕತೆ / ಕೇಕ್ ಕಟ್ ಮಾಡಲಿರುವ ಗಣೇಶ

Please Wait while comments are loading...