ಶಾರುಖ್‌ಗೀಗ 41 : ಎಸ್‌ಎಂಎಸ್‌ನಲ್ಲಿ ಶುಭಾಶಯ ಹೇಳಿ!
ಬೆಂಗಳೂರು : ನಿನ್ನೆಯಷ್ಟೇ ಬಾಲಿವುಡ್‌ನ ಜನಪ್ರಿಯ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ 33ನೇ ಹುಟ್ಟು ಹಬ್ಬ ಆಚರಿಸಿಕೊಂಡರು. ಇಂದು(ನ.03) ಬಾಲಿವುಡ್‌ನ ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ಶಾರುಖ್ ಖಾನ್‌ರ ಹುಟ್ಟುಹಬ್ಬ.
ಶಾರುಖ್ ಖಾನ್ ತಮ್ಮ 41ನೇ ಹುಟ್ಟುಹಬ್ಬದ ಸಡಗರದಲ್ಲಿದ್ದಾರೆ. ಅವರಿಗೆ ಶುಭ ಕೋರಲು ವೆಬ್‌ಸೈಟೊಂದು ಅವಕಾಶ ಕಲ್ಪಿಸಿದೆ. 7333 ಸಂಖ್ಯೆಗೆ ಅಭಿಮಾನಿಗಳು ತಮ್ಮ ಮೊಬೈಲ್‌ನಿಂದ ಎಸ್‌ಎಂಎಸ್ ಕಳಿಸಬಹುದು. ಶಾರುಖ್ ಅಭಿಮಾನಿಗಳ ಶುಭಾಶಯಗಳನ್ನು ನೋಡೇ ನೋಡುತ್ತಾರೆ ಎಂದು ವೆಬ್‌ಸೈಟ್ ಹೇಳಿಕೊಂಡಿದೆ. ಆಸಕ್ತರು ಪ್ರಯತ್ನಿಸಬಹುದು.
(ಏಜನ್ಸೀಸ್)
ಶಾರುಖ್ ಮತ್ತು ಐಶ್ವರ್ಯ ರೈ ಬಗ್ಗೆ ನಿಮ್ಮ ಅನಿಸಿಕೆ ಬರೆಯಿರಿ


Click it and Unblock the Notifications