For Quick Alerts
  ALLOW NOTIFICATIONS  
  For Daily Alerts

  ನೆನಪಿರಲಿ ಪ್ರೇಮ್ ಜೊತೆಗಾತಿ ಯಾಕಾಗಿಲ್ಲ ರಮ್ಯಾ?

  |
  <ul id="pagination-digg"><li class="previous"><a href="/news/03-ramya-out-nenapirali-prem-movie-chandra-aid0172.html">« Previous</a>

  ನನಗೆ ಸಿನಿಮಾಗಿಂತ ರಮ್ಯಾ ಸ್ನೇಹ ಮುಖ್ಯ. ಹಾಗಾಗಿ ರಮ್ಯಾ ಜತೆ ಮಾತುಕತೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಖಂಡಿತಾ ಪ್ರೇಮ್‌ ರನ್ನು ಬದಲಾವಣೆ ಮಾಡುವುದಿಲ್ಲ. ಅವರು ನನ್ನ ಚಿತ್ರಕ್ಕಾಗಿ ಕಲರಿಯಪಟು ಕೂಡ ಕಲಿಯುತ್ತಿದ್ದಾರೆ. ಸಿಕ್ಸ್ ಪ್ಯಾಕ್ ಕೂಡ ಮಾಡಿದ್ದಾರೆ.

  ಈಗ ನನಗೆ ಉಳಿದಿರುವುದು ರಮ್ಯಾ ಬದಲಿ ನಾಯಕಿಯ ಹುಡುಕಾಟ ಮಾತ್ರ. ಅದನ್ನು ನಾನು ಸದ್ಯದಲ್ಲೇ ಮುಗಿಸಲಿದ್ದೇನೆ. ನನ್ನ ಹಾಗೂ ರಮ್ಯಾರ ಸಂಬಂಧ ಮೊದಲಿನ ಹಾಗೇ ಮುಂದುವರಿಯಲಿದೆ ಎಂಬ ವಿಶ್ವಾಸ ನನಗಿದೆ" ಎಂದಿದ್ದಾರೆ ರೂಪಾ ಅಯ್ಯರ್. ಆದರೆ ರಮ್ಯಾ ಮಾತ್ರ ಹೆಚ್ಚಿಗೆ ಮಾತನಾಡುವ ಗೋಜಿಗೆ ಹೋಗದೇ ಮೌನಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.

  ಈ ಮೊದಲು ನೆನಪಿರಲಿ ಪ್ರೇಮ್ ಮತ್ತು ರಮ್ಯಾ ಜೋಡಿ 'ಜೊತೆಗಾರ' ಮತ್ತು 'ಜೊತೆ ಜೊತೆಯಲಿ' ಎಂಬೆರಡು ಹಿಟ್ ಚಿತ್ರಗಳನ್ನು ನೀಡಿತ್ತು ಎಂಬುದು ನಿಮಗೆ ನೆನಪಿರಲಿ. ಇದೂ ಕೂಡ ಅದೇ ಹಾದಿಯಲ್ಲಿ ಸಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ಆ ಜೋಡಿ ಈಗ ಬೇರೆಯಾಗಿದೆ. ನಾಯಕಿಯಾಗಿ ಪ್ರೇಮ್ ರಿಗೆ ಅದ್ಯಾರು ಆಯ್ಕೆಯಾಗುತ್ತಾರೋ, ಚಿತ್ರದ ಕಥೆ ಮುಂದೇನೋ! (ಒನ್ ಇಂಡಿಯಾ ಕನ್ನಡ)

  <ul id="pagination-digg"><li class="previous"><a href="/news/03-ramya-out-nenapirali-prem-movie-chandra-aid0172.html">« Previous</a>
  English summary
  Actress Ramya Came out from the Roopa Iyer Movie Chandra. Nenapirali Prem is the Hero for this. &#13; &#13;
  Tuesday, April 3, 2012, 18:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X