For Quick Alerts
For Daily Alerts
Don't Miss!
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರಮಂದಿರದಲ್ಲಿ ಈ ನಟಿ ನಕ್ಕಿದ್ದು ಯಾಕೆ?
News
oi-Staff
|
ಸಿನಿಮಾ ಮುಗಿಯಲು ಇನ್ನು ಹದಿನೈದು ನಿಮಿಷವಷ್ಟೆ ಬಾಕಿ. ಆಕೆ ಹಿಂದಿನ ಸಾಲುಗಳ ಕಡೆ ನೋಡಿದರು. ಚಿತ್ರದಲ್ಲಿ ಆಕೆಯದ್ದೂ ಪ್ರಮುಖ ಪಾತ್ರವಿತ್ತು. ಹಿಂದಿನ ಸಾಲಿನಲ್ಲಿ ಅನೇಕರು ಗೊರಕೆ ಹೊಡೆಯುತ್ತಿದ್ದರು. ಪಕ್ಕದಲ್ಲಿ ಕೂತಿದ್ದ ತನ್ನ ಬಂಧುಗಳಿಗೆ ಈ ವಿಷಯ ಹೇಳಿಕೊಂಡು ಆಕೆ ಗೊಳ್ಳನೆ ನಕ್ಕರು.
'ಮೋಸ್ಟ್ ಆಫ್ ದೆಮ್ ಆರ್ ಸ್ಲೀಪಿಂಗ್. ದಿಸ್ ಈಸ್ ದಿ ಬೆಸ್ಟ್ ರೆಸ್ಪಾನ್ಸ್ ಫಾರ್ ದಿಸ್ ಫಿಲ್ಮ್" ಅಂತ ಮೆಲುದನಿಯಲ್ಲಿ ನಟೀಮಣಿ ಹೇಳಿದರು. ತಮ್ಮ ಹಿಂದಿನ ಸಾಲಲ್ಲೇ ಪತ್ರಕರ್ತ/ಕರ್ತೆಯರು ಕೂತಿದ್ದಾರೆಂಬುದು ಆಕೆಗೆ ಗೊತ್ತಿರಲಿಲ್ಲ!
ಚಿತ್ರ
ಮುಗಿದು
ದೀಪಗಳೆಲ್ಲಾ
ಹೊತ್ತಿಕೊಂಡವು.
ಗೊರಕೆ
ಹೊಡೆಯುತ್ತಿದ್ದ
ಕೆಲವು
ಜೀವಗಳು
ಇನ್ನೂ
ಹಾಗೇ
ಕಣ್ಣುಮುಚ್ಚಿದ್ದವು.
ಅವರನ್ನು
ನೋಡಿ
ಆಕೆ
ಮತ್ತೊಮ್ಮೆ
ನಕ್ಕರು.
ಆ
ನಟಿಯ
ಹೆಸರು
ಶಿರಿನ್.
ಸಿನಿಮಾ
ಹೆಸರು
'ಯೋಗಿ"!
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಬಿಯಾಂಕ ದೇಸಾಯಿ biyanka desai ಯೋಗೀಶ್ k manju ಕೆ ಮಂಜು ಯೋಗಿ yogesh shirin udaya prakash ಶಿರಿನ್ ಉದಯ ಪ್ರಕಾಶ್ kannada movie yogi yogi response
Tuesday, November 3, 2009, 11:54 Story first published: Tuesday, November 3, 2009, 11:54 [IST]
Other articles published on Nov 3, 2009