ತಮಿಳು ಕಾಂಚನಾ ರೀಮೇಕ್‌ಗೆ ಉಪೇಂದ್ರ ನಾಯಕ

By Rajendra

ವಿಭಿನ್ನ, ವಿಚಿತ್ರ ಕತೆಗಳ ಹುಡುಕಾಟದಲ್ಲಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಅಂಥಹದ್ದೇ ಒಂದು ಕತೆ ಸಿಕ್ಕಿದೆ. ಅವರ ಇಮೇಜ್‍‌ಗೆ ತಕ್ಕಂತಹ ಚಿತ್ರವೊಂದು ಉಪ್ಪಿ ಕಣ್ಣಿಗೆ ಬಿದ್ದಿದೆ. ಅದ್ಯಾವುದಪ್ಪಾ ಅಂತಹ ಚಿತ್ರ ಅಂತೀರಾ? ತಮಿಳು ತೆಲುಗಿನಲ್ಲಿ ಯಶಸ್ವಿಯಾದ 'ಕಾಂಚನಾ' ಚಿತ್ರವನ್ನು ಕನ್ನಡಕ್ಕೆ ತರಲಿದ್ದಾರೆ ಉಪ್ಪಿ.

ಈ ಸೈಕೋ ಥ್ರಿಲ್ಲರ್ ಚಿತ್ರವನ್ನು ನೋಡಿರುವ ಉಪ್ಪಿ ಸರ್‌ಪ್ರೈಸ್ ಆಗಿದ್ದಾರಂತೆ. ಈಗ ಇದನ್ನು ಕನ್ನಡಕ್ಕೆ ತರುವ ಸಿದ್ಧತೆಗಳಲ್ಲಿ ಮಗ್ನರಾದ್ದಾರೆ. ಕನ್ನಡದ ರೀಮೇಕ್ ಹಕ್ಕುಗಳು ನಿರ್ಮಾಪಕ ರಾಮ್ ನಾರಾಯಣ್ ಪಾಲಾಗಿದ್ದು ಅವರೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಸಾಧ್ಯತೆಗಳು ಇವೆ.

ಈ ಬಗ್ಗೆ ಸ್ವತಃ ರಾಮ್ ನಾರಾಯಣ್ ವಿಷಯವನ್ನು ಸ್ಪಷ್ಟಪಡಿಸಿದ್ದು ತಾನೇ ಚಿತ್ರವನ್ನು ನಿರ್ದೇಶಿಸಲಿದ್ದೇನೆ ಎಂದಿದ್ದಾರೆ. ತಮಿಳಿನಲ್ಲಿ ರಾಘವ ಲಾರೆನ್ಸ್ ಪೋಷಿಸಿದ್ದ ಪಾತ್ರವನ್ನು ಉಪೇಂದ್ರ ಮಾಡಲಿದ್ದಾರೆ. ಮೂಲ ಚಿತ್ರದಲ್ಲಿ ಲಕ್ಷ್ಮಿ ರೈ ಅಭಿನಯಿಸಿದ್ದರು ಕನ್ನಡದಲ್ಲೂ ಅವರೇ ನಟಿಸುವ ಸಾಧ್ಯತೆಗಳಿವೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Known for different kind of films, Upendra seems to have found a movie, which suits his image. The Real Star has reportedly set his eyes on the successful bilingual (Tamil-Telugu) movie of 2011, Kanchana to remake it in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X