For Quick Alerts
  ALLOW NOTIFICATIONS  
  For Daily Alerts

  ಆಕ್ಷನ್ ಕ್ವೀನ್ ಮಾಲಾಶ್ರೀ ಟಿಪ್ಸ್ ಬೇಡಿದ ರಾಗಿಣಿ

  |
  <ul id="pagination-digg"><li class="previous"><a href="/news/04-actress-ragini-dwivedi-action-queen-malashri-tips-aid0172.html">« Previous</a>
  ಇಂತಹ ಸಿನಿಮಾಗಳಲ್ಲಿ ಮಾಲಾಶ್ರೀಗೆ ಹೇಗೆ ನಟಿಸಿದ್ದಾರೆ ಎಂಬುದನ್ನು ರಾಗಿಣಿ ಅವರ ಎರಡು, ಮೂರು ಸಿನಿಮಾ ನೋಡಿ ತಿಳಿದುಕೊಂಡಿದ್ದಾರೆ. ಹಾಗಾಗಿ ಈಗ ಸ್ವತಃ ಮಾಲಾಶ್ರೀ ಭೇಟಿ ಮಾಡಿ ಸಲಹೆ ಕೇಳುವ ಇಚ್ಛೆ ರಾಗಿಣಿಯದು. ಮಾಲಾಶ್ರೀ ಚಿತ್ರೀಕರಣದಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಿದ್ದರು, ಫೈಟ್ ಮಾಡೋದು ಹೇಗೆ, ಮುಂತಾದ ವಿಷಯಗಳನ್ನು ರಾಗಿಣಿ ಮಾಲಾಶ್ರೀಯಿಂದ ತಿಳಿದುಕೊಳ್ಳಲಿದ್ದಾರಂತೆ.

  ರಾಗಿಣಿ ಚಿತ್ರಕ್ಕಾಗಿ ಬಹಳ ತಯಾರಿ ನಡೆಸುತ್ತಿದ್ದಾರೆ. ಆಶ್ಚರ್ಯವೆಂದರೆ ಆ ಚಿತ್ರದ ಹೆಸರೇ ಇನ್ನೂ ನಿರ್ಧಾರವಾಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರೀಕರಣಕ್ಕೂ ಮೊದಲು ರಾಗಿಣಿ 20 ದಿನಗಳ ವಿಶೇಷ ತರಬೇತಿ ಪಡೆಯಲಿದ್ದಾರೆ. ಸಾಹಸ ಸನ್ನಿವೇಶಗಳನ್ನು ಲೀಲಾಜಾಲವಾಗಿ ನಿರ್ವಹಿಸಲು ಅಗತ್ಯವಿರುವ ತರಬೇತಿ ಪಡೆಯಲಿದ್ದಾರೆ.

  "ಮೇಕಪ್ ಮಾಡಿಕೊಳ್ಳುವುದು ಅಥವಾ ಬಿಕಿನಿ ಹಾಕಿಕೊಳ್ಳುವುದಷ್ಟೇ ಗ್ಲಾಮರ್ ಅಲ್ಲ. ನಾನು ಹೇಗಿದ್ದರೂ ಗ್ಲಾಮರಸ್ ಆಗಿಯೇ ಕಾಣುತ್ತೇನೆ. ಈ ಚಿತ್ರದಲ್ಲೂ ಅಷ್ಟೇ. ನನ್ನದು ಗ್ಲಾಮರ್ ಇಲ್ಲದ ಪಾತ್ರವಲ್ಲ. ನಾನು ಬೇಡವೆಂದರೂ ಗ್ಲಾಮರಸ್ ಆಗಿಯೇ ಕಾಣುತ್ತೇನೆ" ಎಂದಿದ್ದಾರೆ. ಹಾಗಾಗಿ ರಾಗಿಣಿ ಅಭಿಮಾನಿಗಳೇನೂ ತಲೆ ಕೆಡಿಸಿಕೊಳ್ಳಬೇಕಿಲ್ಲ. (ಒನ್ ಇಂಡಿಯಾ ಕನ್ನಡ)

  <ul id="pagination-digg"><li class="previous"><a href="/news/04-actress-ragini-dwivedi-action-queen-malashri-tips-aid0172.html">« Previous</a>
  English summary
  Actress Ragini Dwivedi became ready to take action queen Malashri's Tips for her upcoming action based movie.&#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X