ಫರ್ದೀನ್ ಖಾನ್ ಗೂ ಜೈಲುದರ್ಶನದ ಭೀತಿ!

ಬ್ಯಾನ್ ಆಗಿರುವ ಡ್ರಗ್ಸ್ ಗಳನ್ನು ಕೊಂಡು ಉಪಯೋಗಿಸುತ್ತಿದ್ದ ಆರೋಪದ ಮೇಲೆ 2001 ರಲ್ಲಿ ಈ ಬಾಲಿವುಡ್ ಬಾಯ್ ಅರೆಸ್ಟ್ ಆಗಿದ್ದರು. ಅವರ ಮನೆಯಿಂದ ರುವ 10 ಗ್ರಾಮ್ ಕೊಕೇನ್ ವಶಪಡಿಸಿಕೊಳ್ಳಲಾಗಿತ್ತು. ಇಂದು ಅವರನ್ನು ತಪ್ಪಿತಸ್ಥರೆಂದು ಮಾನ್ಯ ಮಾಡಿರುವ ಕೋರ್ಟ್ ಇದಕ್ಕೆ ಸಂಬಂಧಿಸಿದಂತೆ ನವೆಂಬರ್ 2 ರಂದು ಆದೇಶ ಹೊರಡಿಸಲಿದೆ.
ಬಾಲುವುಡ್ ಸುದ್ದಿ ಮೂಲಗಳ ಪ್ರಕಾರ ಫರ್ದೀನ್ 6 ತಿಂಗಳು ಜೈಲಿನಲ್ಲಿ ಇರಬೇಕಾಗುವ ಸಾದ್ಯತೆ ದಟ್ಟವಾಗಿದೆ. ಫರ್ದೀನ್ ಪರ ವಾದಿಸಿರುವ ವಕೀಲರು ಇದನ್ನು ಅಲ್ಲಗಳೆದಿದ್ದು ಕೇವಲ 1 ಗ್ರಾಮ್ ಕೊಕೇನ್ ಗಾಗಿ ಡ್ರಗ್ಸ್ ಅಂಗಡಿಯಲ್ಲಿ ಕೇಳುತಿದ್ದಾಗ ಅರೆಸ್ಟ್ ಮಾಡಿದ್ದಾಗಿ ಹೇಳಿದ್ದಾರೆ. ನವೆಂಬರ್ 2, ಈಗ ಬಾಲಿವುಡ್ ಕ್ಯಾಲೇಂಡರ್ ನಲ್ಲಿ ರೆಡ್ ಲೈಟ್ ತೋರಿಸತೊಡಗಿದೆ! (ಏಜೆನ್ಸೀಸ್)
More from Filmibeat
English summary
Bollywood actor Fardeen Khan on Tuesday, Oct 4 has been found guilty in a drug case. Court will deliver sentence on Nov 2. Sources claimed that Fardeen might be sent to jail only for six months. Fardeen was arrested in 2001 over allegedly buying and consuming banned drugs. Earlier, Fardeen was accused of possessing of 9 gm of cocaine.


Click it and Unblock the Notifications











