ಸಂಗೀತಮಯ ಚಿತ್ರ ಕಾರಂಜಿ ಮುನ್ನೋಟ
ವಿಜಯ್ ರಾಘವೇಂದ್ರ ಗಿಟಾರ್ ಹಿಡಿದು ರಾಕ್ ಶೈಲಿಯಲ್ಲಿ ಹಾಡುತ್ತಾ ರಂಜಿಸಲು ಸಿದ್ಧರಾಗಿದ್ದಾರೆ. ಅವರ ರಾಕ್ ಪಡೆಗೆ ಸುರ್ ಚಿತ್ರ ಖ್ಯಾತಿಯ ಗೌರಿ ಕಾರ್ನಿಕ್ ಸೇರಿದ್ದಾರೆ. ನಿರ್ಮಾಪಕ ಎನ್ ಎಂ ಸುರೇಶ್ ಅವರ ಮಹತ್ವಾಕಾಂಕ್ಷೆಯ ಚಿತ್ರಇದು .ಇನ್ನೊಂದು ವಿಷ್ಯ. ಟಿಎನ್ ಸೀತಾರಾಮ್ ಅವರ ಸಿರೀಯಲ್ ನಿಂದ ಖ್ಯಾತಿ ಗಳಿಸಿದ ನಂಜುಂಡ ಕೂಡ ಈ ರಾಕ್ ಬ್ಯಾಂಡ್ ನ ಸದಸ್ಯ..ಈ ಚಿತ್ರದ ಟ್ರೈಲರ್ ನಿಮಗಾಗಿ.
(ದಟ್ಸ್ ಕನ್ನಡ ವಿಡಿಯೋ)


Click it and Unblock the Notifications