For Quick Alerts
  ALLOW NOTIFICATIONS  
  For Daily Alerts

  ನನ್ನ ತಮ್ಮ ಶಂಕರ ನ.5ರಂದು ಬಿಡುಗಡೆ

  By Prasad
  |

  ಚಿತ್ರನಟ ಅನಂತ್ ನಾಗ್ ಬರೆದಿರುವ ಶಂಕರ್ ನಾಗ್ ಕುರಿತ "ನನ್ನ ತಮ್ಮ ಶಂಕರ" ಪುಸ್ತಕ ಬಿಡುಗಡೆ ಸಮಾರಂಭ ದೀಪಾವಳಿಯ ನರಕ ಚತುರ್ದಶಿಯ (ನ. 5) ದಿನದಂದು ನಡೆಯಲಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

  ಟೋಟಲ್ ಕನ್ನಡ ಡಾಟ್ ಕಾಂ ಅವರ ಚೊಚ್ಚಲ ಪ್ರಕಾಶನ ಇದಾಗಿದ್ದು, ಸಂಸ್ಥೆಯ ಜಯನಗರ ನಾಲ್ಕನೇ ಬ್ಲಾಕ್ ಕಚೇರಿಯಲ್ಲಿ ನ. 5ರ ಬೆಳಿಗ್ಗೆ 11 ಗಂಟೆಗೆ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

  ಸಂಸ್ಥೆಯ ವಿಳಾಸ ಇಂತಿದೆ:

  ಟೋಟಲ್ ಕನ್ನಡ ಪುಸ್ತಕ ಮಳಿಗೆ

  # 638, 31ನೇ ಅಡ್ಡ ರಸ್ತೆ

  10 ನೇ 'ಬಿ' ಮುಖ್ಯ ರಸ್ತೆ

  ಜಯನಗರ 4ನೇ ಬಡಾವಣೆ

  ಬೆಂಗಳೂರು - 560 011

  ದೂರವಾಣಿ : 080 - 41460325

  ಮೊಬೈಲ್ : 92434 55672

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X