For Quick Alerts
For Daily Alerts
Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಯಲ್ ಸ್ಟಾರ್ ಉಪೇಂದ್ರ ಎತ್ತರಕ್ಕೇರಿದ ಗುಟ್ಟು
News
oi-Sriram
By Sriram
|
<ul
id="pagination-digg"><li
class="next"><a
href="/news/04-real-star-upendra-no-irritation-for-others-direction-aid0172.html">Next
»</a></li></ul>
ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರಿಗೆ 'ರಿಯಲ್ ಸ್ಟಾರ್' ಅನ್ನುವ ಮಾತು ಪಕ್ಕಾ ಅನ್ವಯಿಸುವಂತಿದೆ. ಕಾರಣ ಸ್ವಪ್ರಯತ್ನ ಮತ್ತು ಹೊಸತನದಲ್ಲಿ ಸದಾ ನಂಬಿಕೆ. ಕಥೆ, ನಟನೆ, ನಿರ್ದೇಶನ, ಸಾಹಿತ್ಯ, ಹಾಡುಗಾರಿಕೆ ಹೀಗೆ ಎಲ್ಲಾ ವಿಭಾಗಗಳಲ್ಲೂ ಉಪ್ಪಿಯದು ಎತ್ತಿದ ಕೈ.
ಉಪ್ಪಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ವಿಯಾಗುವ ಜಾಯಮಾನ ಅವರದು. ಅದರಲ್ಲೂ ಅವರೇ ನಿರ್ದೆಶಿಸಿ ನಟಿಸಿರುವ ಚಿತ್ರಗಳಿಗೆ ಈ ಮಾತು ಪಕ್ಕಾ ಅನ್ವಯಿಸುತ್ತದೆ. ಸೂಪರ್ ಅದಕ್ಕೆ ಇತ್ತೀಚಿನ ಸಾಕ್ಷಿ. ಆದರೆ ಉಪೇಂದ್ರ ನಟನೆಯ ಚಿತ್ರಗಳೆಲ್ಲವೂ ಸಕ್ಸಸ್ ಆಗಿದೆ, ಆಗುತ್ತದೆ ಎಂದು ಹೇಳಲಾಗದು.
ಈ ಎಲ್ಲ ವಿಷಯಗಳ ಹಿಂದೆ ಉಪೇಂದ್ರತನವಿದೆ, ಒಂದು ಸ್ಪಷ್ಟ ಕಾರಣವಿದೆ. ಬೇರೆಯವರ ನಿರ್ದೇಶನದಲ್ಲಿ ನಟಿಸುವಾಗ ಉಪ್ಪಿ ನಿರ್ದೇಶನದತ್ತ ತಲೆಯನ್ನೇ ಹಾಕುವುದಿಲ್ಲವಂತೆ. ಅವರಿಗೆ ಬೇರೆಯವರ ಬಗ್ಗೆ ಇರುವ ಕಾಳಜಿ ಹಾಗೂ ಕ್ರಿಯೆಟಿವ್ ವ್ಯಕ್ತಿಯೊಬ್ಬರಿಗೆ ಇರಲೇಬೇಕಾದ ಸ್ವಾತಂತ್ರ್ಯದ ಅರಿವು ಎಷ್ಟಿದೆ ಎಂಬುದು ಅವರ ಮಾತಿನಿಂದ ವ್ಯಕ್ತವಾಗುತ್ತದೆ. ಮುಂದಿನ ಪುಟ ನೋಡಿ...
<ul
id="pagination-digg"><li
class="next"><a
href="/news/04-real-star-upendra-no-irritation-for-others-direction-aid0172.html">Next
»</a></li></ul>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Simple Personality and No Involvement while others are directing him is the Secret of his Success.
Story first published: Wednesday, January 4, 2012, 13:23 [IST]
Other articles published on Jan 4, 2012