»   » ಮೋಹನಲಾಲ್ ಮತ್ತು ಮೀರಾ ಜಾಸ್ಮಿನ್‌ಗೆ ಚಿಕನ್ ಗುನ್ಯಾ

ಮೋಹನಲಾಲ್ ಮತ್ತು ಮೀರಾ ಜಾಸ್ಮಿನ್‌ಗೆ ಚಿಕನ್ ಗುನ್ಯಾ

Subscribe to Filmibeat Kannada


ತಿರುವನಂತಪುರ : ಕರ್ನಾಟಕದಲ್ಲಿ ಮಾತ್ರವಲ್ಲ ಕೇರಳದಲ್ಲೂ ಚಿಕನ್ ಗುನ್ಯಾ ಕಾಡಿಸುತ್ತಿದೆ. ಚಿತ್ರರಂಗದ 40ಕ್ಕೂ ಅಧಿಕ ಮಂದಿ ಚಿಕನ್ ಗುನ್ಯಾದಿಂದ ಬಳಲುತ್ತಿದ್ದು, ನಿರ್ಮಾಪಕರು ಕಂಗೆಟ್ಟಿದ್ದಾರೆ.

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್, ನಟಿ ಮೀರಾ ಜಾಸ್ಮಿನ್ ಸಹಾ ಚಿಕನ್ ಗುನ್ಯಾದಿಂದ ಸೊರಗಿದ್ದಾರೆ. ಕೇರಳ ಸರ್ಕಾರ ರೋಗ ತಡೆಗೆ ವ್ಯಾಪಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.

ಮತ್ತೊಂದು ಕಡೆ ಚಿಕನ್ ಗುನ್ಯಾ ಜೊತೆ ಡೆಂಗ್ಯೂ ಜ್ವರದ ಪ್ರಕರಣಗಳೂ ವರದಿಯಾಗುತ್ತಿವೆ.

(ಏಜನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada