ಸ್ಪೆಷಲ್ ಎಫೆಕ್ಟ್ ನಲ್ಲಿ ವಿನೋದ್ ರಾಜ್ 'ಯಾರದು'

ಚಿತ್ರಕ್ಕೆ ಛಾಯಾಗ್ರಹಣ ನಾಗೇಶ್ ಆಚಾರ್ಯ, ಸಂಗೀತ ಅಖಿಲ್.ಜಿ., ಸಂಕಲನ ಶ್ರೀನಿವಾಸ್ ಬಾಬು ಕಲೆ ತಮ್ಮಾ ಲಕ್ಷ್ಮಣ್, ಸಾಹಸ ಕೌರವ ವೆಂಕಟೇಶ್, ಸಹನಿರ್ದೇಶನ ಜಾನ್ ಮತ್ತು ರಾಜು, ನೃತ್ಯ ಹರಿಕೃಷ್ಣ, ನಿರ್ವಹಣೆ ನಾಗರಾಜ್ ಕೆ.ಎನ್.ಶೇಖರ್ ಕಾರ್ಯಕಾರಿ ನಿರ್ಮಾಪಕರು.
ಈ ಚಿತ್ರದ ಮೂಲಕ ಬಹಳ ದಿನಗಳ ನಂತರ ಡಾ.ಲೀಲಾವತಿ ನಟನೆಗೆ ಮರಳಿದ್ದಾರೆ. ಈ ಚಿತ್ರದಲ್ಲಿ ಮೇರಿ ಎಂಬ ಆಂಗ್ಲೊ ಇಂಡಿಯನ್ ಪಾತ್ರವೊಂದನ್ನು ಅವರು ಪೋಷಿಸುತ್ತಿದ್ದು ಈ ವಯಸ್ಸಿನಲ್ಲೂ ತಾವು ನಟಿಸಲು ನನ್ನ ಪ್ರೇಕ್ಷಕರೇ ನನಗೆ ಸ್ಫೂರ್ತಿ ಎನ್ನುತ್ತಾರೆ ಲೀಲಾವತಿ.
ಈ ಚಿತ್ರದಲ್ಲಿ ವಿನೋದ್ ರಾಜ್, ಅಶ್ವಿನಿ, ಲೀಲಾವತಿ, ನಿಹಾಲ್ ಅನುಶ್ರೀ, ಸುಬ್ರಮಣಿ, ಸುಮನ್, ಪವನ್, ಆರ್.ಕೆ.ಮಂಜು ಅಭಿ, ಶಾಂತಕುಮಾರ್, ಸದಾಶಿವ ಬ್ರಹ್ಮಾವರ್, ಚೇತನ್ ರಾಮರಾವ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಯಾರದು ಚಿತ್ರದಲ್ಲಿ ಮೇರಿಯಾಗಿ ಲೀಲಾವತಿ
ಯಾರದು ಎನ್ನುತ್ತಾ ವಿನೋದ್ ರಾಜ್ ಆಗಮನ
ಚಿತ್ರನಟಿ ಡಾ.ಲೀಲಾವತಿ ಚುನಾವಣಾ ಕಣಕ್ಕೆ
ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಲೀಲಾವತಿ ಸ್ಪಷ್ಟನೆ
ಸದ್ದಿಲ್ಲದ ಸಮಾಜ ಸೇವಕಿ ನಟಿ ಲೀಲಾವತಿ


Click it and Unblock the Notifications











