»   » ಗಜಗಾಮಿನಿ ನಮಿತಾ ಡಾನ್ಸ್ ನೋಡಿ ನಗಬೇಡಿ!

ಗಜಗಾಮಿನಿ ನಮಿತಾ ಡಾನ್ಸ್ ನೋಡಿ ನಗಬೇಡಿ!

Posted By:
Subscribe to Filmibeat Kannada

ಸಿನಿಮಾ ತಾರೆ ನಮಿತಾ ಬಿರಬಿರನೆ ನಡೆದು ಬರುತ್ತಿದ್ದರೇನೇ ಭೂಮಿ ಕೊಂಚ ಅತ್ತಇತ್ತ ಶೇಕ್ ಆದಂತೆ ಭಾಸವಾಗುತ್ತದೆ. ಇನ್ನು ಭರತನಾಟ್ಯ ಮಾಡಿದರೆ ಹೇಗಿರುತ್ತದೆ?! ಭೂಮಿ ಬಾಯ್ಬಿಟ್ಟಂತಿರುತ್ತದೆ ಎಂಬುದು ಸಿನಿಕರ ಕಾಮೆಂಟ್. ಆದರೆ ನಿಜವಾಗಿಯೂ ನಮಿತಾ ಡಾನ್ಸ್ ಪ್ರಾರಂಭಿಸಿದ್ದಾರೆ.

ಇದಕ್ಕಾಗಿ ಆಕೆ ರಿಹರ್ಸಲ್ ಮಾಡುತ್ತಿರುವ ಚಿತ್ರವಿದು. ಯಾವ ಚಿತ್ರಕ್ಕಾಗಿ ಎಂದಿರಾ? ಹೈದರಾಬಾದ್‌ನಲ್ಲಿ ಆಗಸ್ಟ್ 6ರಂದು ನಡೆಯಲಿರುವ ಸಂತೋಷಂ ಫಿಲಂ ಅವಾರ್ಡ್ ಕಾರ್ಯಕ್ರಮಕ್ಕಾಗಿ ನಮಿತಾ ಈ ಕಸರತ್ತು. ತೆಲುಗು ಚಿತ್ರರಂಗದಲ್ಲಿ ಅತ್ಯಂತ ಪ್ರತಿಷ್ಠಿತ ಕಾರ್ಯಕ್ರಮ ಇದಾಗಿದೆ.

ಈ ಕಾರ್ಯಕ್ರಮದಲ್ಲಿ ನಮಿತಾ ಕುಣಿದು ಪ್ರೇಕ್ಷಕರ ಕಣ್ಣು ತಂಪು ಮಾಡಲಿದ್ದಾರೆ. ಆದರೆ ನಮಿತಾ ಕುಣಿಯುವ ಬಿರುಸಿಗೆ ಸ್ಟೇಜ್ ಎಲ್ಲಿ ಬಾಯ್ತೆರೆಯುತ್ತದೋ ಎಂಬ ಚಿಂತೆ ತೆಲುಗು ಚಿತ್ರರಂಗದಲ್ಲಿ ಮನೆಮಾಡಿದೆ. ಹಾಗಾಗದಿರಲಿ ಎಂದು ಹಾರೈಸೋಣ. (ಏಜೆನ್ಸೀಸ್)

English summary
Actress Namitha dance rehearsals in Santhosham film awards at Hyderabad. The 2011 Santosham Film Awards will be held on August 6th, at Hitex, Hyderabad.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada