For Quick Alerts
  ALLOW NOTIFICATIONS  
  For Daily Alerts

  ದಸರಾ ಚಲನಚಿತ್ರೋತ್ಸವ 2010; ಪ್ರದರ್ಶನ ವಿವರ

  By Rajendra
  |

  ಈ ವರ್ಷದ ದಸರಾ ಚಲನಚಿತ್ರೋತ್ಸವ ಅಕ್ಟೋಬರ್ 8ರಿಂದ 15ರವರೆಗೆ ಮೈಸೂರಿನಲ್ಲಿ ನಡೆಯಲಿದೆ. ನಗರದ ಸಂಗಂ, ಶಾಂತಲಾ ಹಾಗೂ ಸ್ಕೈಲೈನ್ ಚಿತ್ರಮಂದಿರಗಳಲ್ಲಿ ಪ್ರತಿದಿನ 4 ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಜೆ.ಕೆ. ಗ್ರೌಂಡ್ಸ್‌ನಲ್ಲಿಯೂ ಚಲನಚಿತ್ರ ಏರ್ಪಡಿಸಲಾಗುತ್ತಿದೆ. ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಕನ್ನಡ ಚಿತ್ರಗಳ ಸಂಪೂರ್ಣ ವಿವರಗಳು ಹೀಗಿವೆ.

  ದಸರಾ ಚಲನಚಿತ್ರೋತ್ಸವ ವಿವರಗಳು
  ದಿನಾಂಕ ಸಮಯ ಸಂಗಮ್ ಶಾಂತಲಾ ಸ್ಕೈಲೈನ್ ಜೆ.ಕೆ. ಗ್ರೌಂಡ್ಸ್ (ಪ್ರತಿದಿನ ಸಂ.7ಗಂಟೆಗೆ)
  8.10.2010 ಬೆ.10.30 ತಾಯಿಗೆ ತಕ್ಕ ಮಗ ರವಿಚಂದ್ರ ನಂಜುಂಡಿ ಕಲ್ಯಾಣ
  ಮ.1.30 ನಾಯಿ ನೆರಳು ಜನುಮದ ಜೋಡಿ ಮಳೆಯಲಿ ಜೊತೆಯಲಿ
  ಸಂ.4.30 ಚೆಲುವಿನ ಚಿತ್ತಾರ ನಾಗರ ಹಾವು ಚೈತ್ರದ ಚಂದ್ರಮ
  ರಾ.7.30 ಮಳೆಯಲಿ ಜೊತೆಯಲಿ ಕಲ್ಲರಳಿ ಹೂವಾಗಿ ಹುಡುಗಾಟ ಅಮೃತ ಧಾರೆ
  9.10.2010 ಬೆ.10.30 ಸವಿಸವಿ ನೆನಪು ಬಿಂದಾಸ್ ರಾಜ್
  ಮ.1.30 ಪೃಥ್ವಿ ಶಂಕರ್ ಐ ಪಿ ಎಸ್ ಶಬ್ದವೇದಿ
  ಸಂ.4.30 ಅಂಬಾರಿ ಆ ದಿನಗಳು ಜೊತೆ ಜೊತೆಯಲಿ
  ರಾ.7.30 ಒಲವೇ ಜೀವನ ಲೆಕ್ಕಾಚಾರ ಜಾಜಿ ಮಲ್ಲಿಗೆ ಪಲ್ಲಕ್ಕಿ ಹಠವಾದಿ
  10.10.2010 ಬೆ.10.30 ಹಾಗೆ ಸುಮ್ಮನೆ ಕೃಷ್ಣ ಬಬ್ರುವಾಹನ
  ಮ.1.30 ಜಸ್ಟ್ ಮಾತ್ ಮಾತಲ್ಲಿ ಸುಗ್ರೀವ ಚಿಗುರಿದ ಕನಸು
  ಸಂ.4.30 ಜೀವನ ಚೈತ್ರ ಮೊಗ್ಗಿನ ಜಡೆ ಗುಲಾಬಿ ಟಾಕೀಸ್
  ರಾ.7.30 ಮಾತಾಡ್ ಮಾತಾಡ್ ಮಲ್ಲಿಗೆ ಅಪ್ಪು ಒಲವೇ ಜೀವನ ಲೆಕ್ಕಾಚಾರ ಮಠ
  11.10.2010 ಬೆ.10.30 ನಂದಾದೀಪ ಶಬ್ದವೇದಿ ಸಂಗಮ
  ಮ.1.30 ರಥಸಪ್ತಮಿ ಅರ್ಜುನ್ ಮಾತಾಡ್ ಮಾತಾಡ್ ಮಲ್ಲಿಗೆ
  ಸಂ.4.30 ಮತದಾನ ಗಜಪತಿ ಗರ್ವಭಂಗ ಬೆಟ್ಟದ ಹೂವು
  ರಾ.7.30 ಅರಸು ಜಸ್ಟ್ ಮಾತ್ ಮಾತಲ್ಲಿ ಸವಿಸವಿ ನೆನಪು ಕಾಂಚನ ಗಂಗಾ
  12.10.2010 ಬೆ.10.30 ಮೊಗ್ಗಿನ ಜಡೆ ಆಕ್ಸಿಡೆಂಟ್ ಜೋಷ್
  ಮ.1.30 ಮುಂಗಾರು ಮಳೆ ಪ್ರವಾಹ ಶಂಕರ್ ಗುರು
  ಸಂ.4.30 ಜೊತೆ ಜೊತೆಯಲಿ ಸತ್ಯ ಹರಿಶ್ಚಂದ್ರ ವಂಶಿ
  ರಾ.7.30 ರಾಜಕುಮಾರಿ ದುನಿಯಾ ಜನುಮದ ಜೋಡಿ ಪ್ರೀತಿ ಪ್ರೇಮ ಪ್ರಣಯ
  12.10.2010 ಬೆ.10.30 ಮುಸ್ಸಂಜೆ ಜೀವನ ಚೈತ್ರ ಕನ್ನಡದ ಕಿರಣ್ ಬೇಡಿ
  ಮ.1.30 ಬಬ್ರುವಾಹನ ಗುಲಾಬಿ ಟಾಕೀಸ್ ಆಕ್ಸಿಡೆಂಟ್
  ಸಂ.4.30 ಬಂಧನ ಆಕಾಶ್ ಮುಂಗಾರು ಮಳೆ
  ರಾ.7.30 ಜೀವನ ಚೈತ್ರ ರಥ ಸಪ್ತಮಿ ಕಲ್ಲರಳಿ ಹೂವಾಗಿ ಸೇವಂತಿ ಸೇವಂತಿ
  14.10.2010 ಬೆ.10.30 ಹಸೀನಾ ಸತ್ಯ ಹರಿಶ್ಚಂದ್ರ
  ಮ.1.30 ಚಿಗುರಿದ ಕನಸು ರಾಜ್
  ಸಂ.4.30 ನಂಜುಂಡಿ ಕಲ್ಯಾಣ ಜಾಜಿ ಮಲ್ಲಿಗೆ
  ರಾ.7.30 ನಾಗರ ಹಾವು ಪೃಥ್ವಿ ಸೈನೈಡ್

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X