ತಾರೆ ದೀಪಿಕಾ ಜೊತೆ ಪಕ್ಕದ ಮನೆಯವನ ಕಿತಾಪತಿ!

By Rajendra

ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ತೀರಾ ಇತ್ತೀಚೆಗೆ ಮುಂಬೈನಲ್ಲಿ ನಾಲ್ಕು ಬೆಡ್‌ರೂಮಿನ ಹೊಸ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ. ಆದರೆ ತಮ್ಮ ಹಳೆಯ ಅಪಾರ್ಟ್‍ಮೆಂಟ್ ಮಾತ್ರ ಮತ್ತೆ ಸುದ್ದಿ ಮಾಡಿದೆ. ಇದರಲ್ಲಿ ಆಕೆಯದೇನು ತಪ್ಪಿಲ್ಲದಿದ್ದರೂ ನೆರೆಮನೆಯವರ ಕಿತಾಪತಿಯಿಂದಾಗಿ ದೀಪಿಕಾ ತೊಂದರೆ ಅನುಭವಿಸುವಂತಾಗಿದೆಯಂತೆ.

ಹಳೆಯ ಅಪಾರ್ಟ್‌ಮೆಂಟಿನಲ್ಲಿ ದೀಪಿಕಾಗೆ ಪಾರ್ಕಿಂಗ್ ಸ್ಲಾಟ್‌ ಮೀಸಲಾಗಿತ್ತು. ಈ ಪಾರ್ಕಿಂಗ್ ಸ್ಲಾಟ್ ಸಂಬಂಧ ನೆರೆಮನೆಯ ಪಂಕಜ್ ಶಹಾನೆ ಎಂಬಾತ ಪ್ರತಿನಿತ್ಯ ದೀಪಿಕಾಗೆ ಕಿರಿಕಿರಿ ನೀಡುತ್ತಿದ್ದನಂತೆ. ಈ ಪಾರ್ಕಿಂಗ್ ಸ್ಲಾಟ್‌ನಲ್ಲಿ ತನ್ನ ಕಾರು ನಿಲ್ಲಿಸುವುದು. ಕಾಲು ಕೆರೆದು ಜಗಳ ತೆಗೆಯುವುದು ಹೀಗೆ ಆತನ ಕಿರಿಕಿರಿ ಒಂದೆರಡಲ್ಲವಂತೆ.

ಆದರೆ ದೀಪಿಕಾ ಮಾತ್ರ ಅವನ ಕಿತಾಪತಿಯನ್ನು ನೋಡಿಯೂ ನೋಡಂತೆ ಇದ್ದರಂತೆ. ದೀಪಿಕಾ ಬೆಂಬಲಕ್ಕೆ ಇಡೀ ಅಪಾರ್ಟ್‌ಮೆಂಟ್ ಇದ್ದ ಕಾರಣ ಶಹಾನೆ ಆಟ ಏನೂ ನಡೆಯಲಿಲ್ಲವಂತೆ. ಆದರೂ ಶಹಾನೆ ಕ್ಯಾತೆ ಮಾತ್ರ ಮುಂದುವರದೇ ಇತ್ತು. ಈಗ ದೀಪಿಕಾ ಹೊಸ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ. ಅಲ್ಲೂ ಒಬ್ಬ ಶಹಾನೆ ಇದ್ದರೆ ಏನು ಮಾಡುತ್ತಾರೋ ಏನೋ!? (ಏಜೆನ್ಸೀಸ್)

More from Filmibeat

English summary
Dimple beauty Deepika Padukone moved to her plush four bedroom apartment in Pali Hill. But then, it is heard that her previous flat is still in news. This is due to her neighbour named Pankaj Shahane and the issue is Deepika's parking slot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X