ಆಲ್ಕೋಹಾಲು ಕುಡಿಯುವುದನ್ನು ಬಿಟ್ಟ ಧರ್ಮೇಂದ್ರ!

By Rajendra

ಮಕ್ಕಳು ಹಾಲು ಕುಡಿಯೋದು ಬಿಡುವಷ್ಟು ಸುಲಭ ಅಲ್ಲ ದೊಡ್ಡವರು ಆಲ್ಕೋಹಾಲು ಬಿಡುವುದು! ಆದರೆ ಬಾಲಿವುಡ್ ಆಕ್ಷನ್ ಕಿಂಗ್ ಧರ್ಮೇಂದ್ರ(76) ಇದನ್ನು ಸಲೀಸಾಗಿ ಮಾಡಿ ತೋರಿಸಿದ್ದಾರೆ. ಅವರು ಕುಡಿತಕ್ಕೆ ಗುಡ್ ಬೈ ಹೇಳಿದ್ದಾರೆ. ಈಗವರು ಮನೆ ಮದ್ದಿಗೆ ಶರಣಾಗಿದ್ದಾರೆ. ಎಣ್ಣೆ ಬದಲು ಈಗ ಆಲೀವ್ ಆಯಿಲ್ ಬಳಸುತ್ತಿದ್ದಾರೆ!

ಮನೆಯಲ್ಲೇ ತಯಾರಿಸಿದ ತುಪ್ಪದೊಂದಿಗೆ ಪಂಚಭಕ್ಷ್ಯ ಪರಮಾನ್ನಗಳನ್ನು ತಿನ್ನುವುದೆಂದರೆ ನನಗಿಷ್ಟ. ಆ ರುಚಿಯೇ ಬೇರೆ. ಈಗ ನಾನು ತುಪ್ಪಕ್ಕೆ ಬದಲಾಗಿ ಶುದ್ಧವಾದ ಆಲೀವ್ ಎಣ್ಣೆಯಲ್ಲಿ ತಯಾರಿಸಿದ ಆಹಾರಕ್ಕೆ ನಾಲಿಗೆ ಕೊಟ್ಟಿದ್ದೇನೆ. ತುಪ್ಪಕ್ಕಿಂತಲೂ ಆಲೀವ್ ಎಣ್ಣೆಯಲ್ಲಿ ಕೊಲೆಸ್ಟೋರಾಲ್ ಕಡಿಮೆ ಇರುತ್ತದೆ. ಆರೋಗ್ಯಕ್ಕೆ ಉತ್ತಮ ಕೂಡ ಎಂದಿದ್ದಾರೆ.

ಎಣ್ಣೆ ಬಿಟ್ಟು ಈಗ ಆಲೀವ್ ಎಣ್ಣೆಗೆ ಮನಸೋತಿರುವ ಧರ್ಮೇಂದ್ರ ಹೊಸ ಉತ್ಸಾಹದಲ್ಲಿ ಮತ್ತೊಮ್ಮೆ ಬಣ್ಣ ಹಚ್ಚುತ್ತಾರಾ ಇಲ್ಲವೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ಒಟ್ಟಿನಲ್ಲಿ ಧರ್ಮೇಂದ್ರ ಎಣ್ಣೆ ಬಿಟ್ಟಿರುವುದು ಅವರ ಅಭಿಮಾನಿಗಳ ಸಂತಸಕ್ಕ್ಕೂ ಕಾರಣವಾಗಿದೆ. ಇದೇ ಖುಷಿಯಲ್ಲಿ ಅವರು ಎಣ್ಣೆ ಹೊಡೆಯದಿದ್ದರೆ ಅಷ್ಟೇ ಸಾಕು. (ಏಜೆನ್ಸೀಸ್)

More from Filmibeat

English summary
Dharmendra, who has been struggling for some time with his drinking habits has completely quit drinking and now relishes food cooked at home. Speaking to a leading news agency, Dharmendra, who earlier enjoyed food cooked in desi ghee said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X