For Quick Alerts
For Daily Alerts
Don't Miss!
- Automobiles Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಗೆ ಜೋಡಿಯಾದ ಮಿಸ್ಸೆಸ್ ಇಂಡಿಯಾ
News
oi-Staff
By Staff
|
ಕೊ೦ಕಣಿ ಮಾತಾಡುವ ಗೌಡ ಸಾರಸ್ವತ ಕುಟುಂಬದ ಈಕೆಯ ತ೦ದೆ ರತ್ನಾಕರ ಗುಲ್ವಾಡಿ ತಾಯಿ ರಾಧಿಕಾ. ಇವರಿಬ್ಬರೂ ಶಿವಮೊಗ್ಗದ ಕಾರ್ಪೋರೇಷನ್ ಬ್ಯಾ೦ಕ್ ನಲ್ಲಿ ಹಲವು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ಆರತಿ ಶಿವಮೊಗ್ಗದಲ್ಲಿ ಪ್ರಾಥಮಿಕ ಶಿಕ್ಷಣ ಸೇರಿದ್ದರೂ, ಬಿಕಾ೦ ಪದವೀಧರೆ ಆಗಿದ್ದು ಮು೦ಬೈನಲ್ಲಿ.
ಮು೦ಬೈನಲ್ಲಿ ಮಾಡೆಲ್ ಆಗಿರುವ ಈಕೆ, 2006ರ "ಮಿಸ್ಸೆಸ್ ಇ೦ಡಿಯಾ" ವಿಜೇತೆ. 75ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕಾಣಿಸಿಕೊ೦ಡಿದ್ದು ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಬಹುಮಾನಗಳನ್ನು ಪಡೆದುಕೊ೦ಡಿದ್ದಾರೆ. ಮು೦ಬೈ ಮೂಲದ ಉದ್ಯಮಿ ದೀಪಕ್ ಠಾಕೂರ್ ಈಕೆಯ ಪತಿ. ಆರತಿ ಎರಡು ಮುದ್ದು ಮಕ್ಕಳ ತಾಯಿ.
ಅಭಯ್
ಚಿತ್ರದ
ನಿರ್ದೇಶಕ
ಮಹೇಶ್
ಬಾಬು
ಪ್ರಕಾರ
ಆರತಿ
ಸ್ಪಷ್ಟವಾಗಿ
ಕನ್ನಡ
ಮಾತನಾಡಬಲ್ಲರು,
ಅ೦ತೂ
ನಮ್ಮ
ದರ್ಶನ್
ಎತ್ತರಕ್ಕೆ
ಹೋಲಿಕೆಯಾಗುವ
ನಟಿ
ಸಿಕ್ಕ೦ತಾಗಿದೆ.
(ದಟ್ಸ್
ಕನ್ನಡ
ವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: actor darshan director mahesh babu mrs india arati thakur abhay kannada movie ಅಭಯ್ ಆರತಿ ಠಾಕೂರ್ ಮಹೇಶಬಾಬು ದರ್ಶನ್ ತೂಗುದೀಪ ಮಿಸ್ಸೆಸ್ ಇಂಡಿಯಾ
Monday, January 5, 2009, 11:08 Story first published: Monday, January 5, 2009, 11:08 [IST]
Other articles published on Jan 5, 2009