ಕೆರೆಯ ನೀರನು ಕೆರೆಗೆ ಚೆಲ್ಲಿದ ಹೇಮಾ ಮಾಲಿನಿ

By Rajendra

ಕನಸಿನ ಕನ್ಯೆ ಹೇಮಾ ಮಾಲಿನಿ ಸಾಮಾಜಿಕ ಸೇವೆಯ ಮತ್ತೊಂದು ಮುಖವಿದು. ಭೋಜ್‌ಪುರಿಯ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಬಂದ ಹಣವನ್ನು ಯಾವುದಾದರೂ ಧರ್ಮ ಸಂಸ್ಥೆಗೆ ನೀಡುವುದಾಗಿ ತಿಳಿಸಿದ್ದಾರೆ.

ಹೇಮಾ ಮಾಲಿನಿ ಆಪ್ತಮಿತ್ರ ಶತ್ರುಘ್ನ ಸಿನ್ಹಾ ನಡೆಸಿಕೊಡುತ್ತಿರುವ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮದ ಸೆಟ್ಸ್‌ನಲ್ಲಿ ಇಬ್ಬರೂ ಸಖತ್ ಎಂಜಾಯ್ ಮಾಡಿದ್ದಾರೆ. ತಮ್ಮ ಹಳೆಯ ಸಿಹಿಕಹಿ ನೆನಪುಗಳನ್ನು ಅಭಿಮಾನಿಗಳೊಂದಿಗೂ ಹಂಚಿಕೊಂಡು ಸಂಭ್ರಮಿಸಿದ್ದಾರೆ.

"ಕೌನ್ ಬನೇಗಾ ಕರೋಡ್‌ಪತಿ (ಭೋಜ್‌ಪುರಿ) ಸೆಟ್ಸ್‌ನಲ್ಲಿ ನನ್ನ ಆತ್ಮೀಯ ಗೆಳೆಯ ಶತ್ರುಘ್ನ ಸಿನ್ಹಾ ಜೊತೆ ಸಖತ್ ಎಂಜಾಯ್ ಮಾಡಿದೆ. ನಾನು ಉತ್ತರ ಹೇಳಬಹುದಾದಂತಹ ಪ್ರಶ್ನೆಗಳನ್ನೇ ಶತ್ರುಘ್ನ ಸಿನ್ಹಾ ಕೇಳಿದ್ದು ವಿಶೇಷವಾಗಿತ್ತು. ತಮಗೆ ಬಂದ ಬಹುಮಾನದ ಮೊತ್ತವನ್ನು ಯಾವುದಾದರೂ ಧರ್ಮಸಂಸ್ಥೆಗೆ ಕೊಡುತ್ತೇನೆ " ಎಂದಿದ್ದಾರೆ. (ಏಜೆನ್ಸೀಸ್)

More from Filmibeat

English summary
Veteran Hema Malini adds one more star to her social work. The actress recently participated in Bhojpuri Kaun Banega Crorepati hosted by friend colleague Shatrughan Sinha. Hema went ahead to donated the winning amount to a charitable organisation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X