»   »  ಟವೆಲ್ ನಲ್ಲಿ ಬಂಧಿಯಾದ ಐಶ್ವರ್ಯ ರೈ ವಿಡಿಯೊ

ಟವೆಲ್ ನಲ್ಲಿ ಬಂಧಿಯಾದ ಐಶ್ವರ್ಯ ರೈ ವಿಡಿಯೊ

Posted By:
Subscribe to Filmibeat Kannada


ಬಹಳಷ್ಟು ಸಿನಿಮಾಗಳಲ್ಲಿ ಬ್ಯಾಗುಗಳು ಅದಲು ಬದಲಾಗುವುದು ಸಾಮಾನ್ಯ. ಹೋಟೆಲ್ ನಲ್ಲಿ ಉಳಿದುಕೊಂಡ ಐಶ್ವರ್ಯ ರೈ ಬ್ಯಾಗೂ ಹೀಗೆ ಬದಲಾಗುತ್ತದೆ.ಆಕೆಯ ಬ್ಯಾಗ್ ಸ್ಥಳದಲ್ಲಿ ಯಾರದೋ ಅಪರಿಚಿತರ ಬ್ಯಾಗು ಇರುತ್ತದೆ. ಸ್ನಾನ ಮುಗಿಸಿ, ಮೈಗೆ ಟವೆಲ್ ಸುತ್ತಿಕೊಂಡು ಬಟ್ಟೆ ಬದಲಾಯಿಸಿಕೊಳ್ಳಲು ಬರುತ್ತಾರೆ. ಬ್ಯಾಗ್ ಜಿಪ್ ಎಳೆದು ನೋಡಿದರೆ ಏನಾಶ್ಚರ್ಯ... ಈಕೆಯ ಬಟ್ಟೆಗಳಿರಲ್ಲ ಅಲ್ಲಿ. ಇದು 'ಔರ್ ಪ್ಯಾರ್ ಹೋಗಯಾ' ಹಿಂದಿ ಚಿತ್ರದಲ್ಲಿನ ಬಿಸಿಬಿಸಿ ದೃಶ್ಯ. ಬಾಬ್ಬಿ ಡಿಯೋಲ್ ಚಿತ್ರದ ನಾಯಕ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada