ಮನಸಾಲಜಿ ಸುಂದರ ಹಾಗೂ ಪ್ರೌಢ ಪಾತ್ರ; ಅಮೂಲ್ಯ

By Rajendra

ಮನಸಿನ ಸೈಕಾಲಜಿ ಕುರಿತ ಚಿತ್ರ ಮನಸಾಲಜಿ. ಈ ಚಿತ್ರದ ಆಡಿಯೋ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾಯಿತು. ತಮ್ಮ ಸ್ವಂತ ನಿರ್ಮಾಣದ ಚಿತ್ರ ಇದಾಗಿದ್ದು ಅಮೂಲ್ಯ ಅವರ ಅಣ್ಣ ದೀಪಕ್ ಆಕ್ಷನ್, ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ ಎಂದು ಅಮೂಲ್ಯ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದಲ್ಲಿ ತಮ್ಮ ಪಾತ್ರ ಸುಂದರ ಹಾಗೂ ಪ್ರೌಢವಾಗಿದೆ. ಹಾಡುಗಳು ಅಷ್ಟೇ ಎಲ್ಲ ವಯೋಮಾನದವರನ್ನು ಉದ್ದೇಶವಾಗಿಟ್ಟುಕೊಂಡು ಹೆಣೆಯಲಾಗಿದೆ. ಮನಸಾಲಜಿ ಒಂದು ಸುಂದರ ಕಥಾಹಂದರ ಚಿತ್ರವಾಗಿದೆ ಎಂದರು. ಚಿತ್ರದ ಆಡಿಯೋವನ್ನು ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಬಿಡುಗಡೆ ಮಾಡಿದರು.

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಅರಸು ಅಂತಾರೆ ಅವರ ಸಾಹಿತ್ಯ ಕ್ಕೆ ಸಂಗೀತ ಸಂಯೋಜಿಸಿದ್ದಾರೆ ಅನೂಪ್ ಸೀಳಿನ್. 'ಜೋಶ್' ಖ್ಯಾತಿಯ ರಾಕೇಶ್ ಚಿತ್ರದ ನಾಯಕನಟ. ಮುರಳಿ ನೃತ್ಯ ಸಂಯೋಜನೆಯ ಹಾಡುಗಳಿಗೆ ಹೆಜ್ಜೆ ಹಾಕುವುದೇ ಒಂದು ಸವಾಲಿನಂತಿತ್ತು. ಒಟ್ಟಿನಲ್ಲಿ ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ ಮುದ್ದು ಮುಖದ ಚೆಲುವೆ ಅಮೂಲ್ಯ.

More from Filmibeat

English summary
Manasology is a screenplay oriented film informed actress Amoolya at the audio release of the film. Anoop Seelin scored the music. This movie is directing by her brother Deepak.Manasology album contains five songs all are written by Arasu Anthare.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X