ಫೇಸ್‌ಬುಕ್‌ನಲ್ಲಿ ಗಂಡನ ಸಮಸ್ಯೆ ಹೇಳಿದ ಸೆಕ್ಸಿ ತಾರೆ

By Rajendra

ಫೇಸ್‌ಬುಕ್ಕನ್ನು ಹೀಗೂ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಬಾಲಿವುಡ್‌ನ ಅಂದಕಾಲತ್ತಿಲ್ ಸೆಕ್ಸಿ ತಾರೆ ಮನೀಷಾ ಕೋಯಿರಾಲಾ. ಈಗಾಗಲೆ ನಲವತ್ತು ಪ್ಲಸ್ ವಯಸ್ಸು ದಾಟಿರುವ ಈಕೆ ಮದುವೆಯಾಗಿ ಒಂದು ವರ್ಷ ಕಳೆಯುವಷ್ಟರಲ್ಲೆ ತನ್ನ ಸಂಸಾರದ ಗುಟ್ಟುಗಳನ್ನು ಫೇಸ್‌ಬುಕ್‌ನಲ್ಲಿ ಬಿಚ್ಚಿಟ್ಟಿದ್ದಾರೆ.

ಅನಿವಾಸಿ ಭಾರತೀಯ ಉದ್ಯಮಿ ಸಾಮ್ರಾಟ್ ದಹಲ್‌ ಕೈಹಿಡಿದ ಬಳಿಕ ಮನಿಷಾ ಸಂಸಾರದಲ್ಲಿ ಅಪಸ್ವರಗಳೂ ಕೇಳಿಬಂದಿದ್ದವು. ಬಳಿಕ ಇದೆಲ್ಲಾಯಾರೋ ಹಬ್ಬಿಸುತ್ತಿರುವ ಪುಕಾರು ಎಂದು ಮನೀಷಾ ಸ್ಪಷ್ಟಪಡಿಸಿದ್ದರು. ಈಗ ಮತ್ತೊಮ್ಮೆ ತನ್ನ ಗಂಡನ ಬಗ್ಗೆ ಫೇಸ್ ಬುಕ್‌ನಲ್ಲಿ ಸಣ್ಣ ಸುದ್ದಿ ಲೀಕ್ ಮಾಡಿದ್ದಾರೆ.

"ನನ್ನ ಗಂಡ ನನಗೆ ಶತ್ರುವಾಗಿ ಪರಿಣಮಿಸಿದ್ದಾನೆ. ಮಹಿಳೆಗೆ ಇದಕ್ಕಿಂತ ದುಃಖದ ಸಂಗತಿ ಇನ್ನೇನು ಇರಲಿಕ್ಕೆ ಸಾಧ್ಯ?" ಎಂದಿದ್ದಾರೆ. ಈ ಹಿಂದೊಮ್ಮೆ ಇಬ್ಬರೂ ಶರಂಪರ ಕಿತ್ತಾಡಿ ಇನ್ನೇನು ಇವರಸಂಸಾರ ಬೀದಿಗೆ ಬೀಳಬೇಕು, ಅಷ್ಟರಲ್ಲಿ ಇವರಿಬ್ಬರಸಂಬಂಧಿಕರು ಮಧ್ಯೆ ಪ್ರವೇಶಿಸಿ ಹಳಿ ತಪ್ಪಿದ್ದ ಸಂಸಾರವನ್ನು ಸರಿ ಮಾಡಿದ್ದರು. ಈಗ ಮತ್ತೊಮ್ಮೆ ಇವರಿಬ್ಬರ ನಡುವೆ ಹೊಗೆಯಾಡುತ್ತಿವೆ. (ಏಜೆನ್ಸೀಸ್)

More from Filmibeat

English summary
Actress Manisha Koirala seems least bothered talking about her husband Samrat Dahal in public forums. This is due to her recent status message on Facebook. The message reads "My husband has become my enemy. How much worst can it become for a women?" and this has raised many eyebrows.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X