»   » ವೈಚಾರಿಕತೆಯ ‘ಬೇರು’ : ಈ ಭಾನುವಾರದ ವಿಶೇಷ!

ವೈಚಾರಿಕತೆಯ ‘ಬೇರು’ : ಈ ಭಾನುವಾರದ ವಿಶೇಷ!

Posted By:
Subscribe to Filmibeat Kannada

ನಗರದ ಶ್ರೀಗಂಧ ಪ್ರಿವ್ಯೂ ಚಿತ್ರಮಂದಿರದಲ್ಲಿ ಮಧ್ಯಾಹ್ನ 3ಗಂಟೆಗೆ ‘ಬೇರು’ ಚಿತ್ರದ ಪ್ರದರ್ಶನ, ನಂತರ ಚಿತ್ರತಂಡದೊಂದಿಗೆ ಪುಟ್ಟ ಸಂವಾದವನ್ನು ಆಯೋಜಿಸಲಾಗಿದೆ. ಪ್ರೇಕ್ಷಕರು ಸಂವಾದದಲ್ಲಿ ಪಾಲ್ಗೊಳ್ಳಬಹುದು.

ಪ್ರತಿ ತಿಂಗಳಿಗೊಮ್ಮೆ ಕನ್ನಡದ ಸದಭಿರುಚಿಯ ಚಿತ್ರವೊಂದನ್ನು ಪ್ರದರ್ಶಿಸುವ ವಿಶಿಷ್ಟ ಪ್ರಯತ್ನವನ್ನು, ಈ-ಕವಿ ಸಂಸ್ಥೆ ಮಾಡುತ್ತಿದೆ.

ಪ್ರದರ್ಶನದ ವಿವರ :

ಸ್ಥಳ : ಶ್ರೀಗಂಧ ಪ್ರಿವ್ಯೂ ಚಿತ್ರ ಮಂದಿರ,
ಲಾವಣ್ಯ ಟವರ್ಸ್‌, 4ನೇ ಮುಖ್ಯರಸ್ತೆ,
18 ನೇ ಅಡ್ಡರಸ್ತೆ, ಬಿ.ಡಬ್ಲ್ಯೂ.ಎಸ್‌.ಎಸ್‌.ಬಿ ಸರ್ವಿಸ್‌ ರಸ್ತೆ
ಮಲ್ಲೇಶ್ವರ, ಬೆಂಗಳೂರು-55.
ದೂರವಾಣಿ-23560459.

ದಿನಾಂಕ : 08.02.2005
ಸಮಯ : ಮಧ್ಯಾಹ್ನ 3ಗಂಟೆಗೆ.

‘ಬೇರು’ ನೋಡುವ ಬಯಕೆಯಿದ್ದರೆ ಸಂಪರ್ಕಿಸಿ :

ಕೆ.ಟಿ.ಸತೀಶ್‌ಗೌಡ,
ಅಧ್ಯಕ್ಷರು, ಈ-ಕವಿ ಬಳಗ,
ಬೆಂಗಳೂರು.
ಇ-ವಿಳಾಸ : kts_gowda@yahoo.com
ಮೊಬೈಲ್‌ ಸಂಖ್ಯೆ : 98800 86300.

Post your views

ಪೂರಕ ಓದಿಗೆ-
ಸದಭಿರುಚಿಯ ‘ಬೇರು’ಗಳು ಮತ್ತಷ್ಟು ಗಟ್ಟಿಯಾಗಲಿ!
‘ಬೇರು’ ಮೂಡಿದ ಹೊತ್ತು!
ಆಳಕ್ಕಿಳಿಯುವ ಭ್ರಷ್ಟಾಚಾರದ ‘ಬೇರು’


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada