ತಮ್ಮ ಸ್ವಂತ ಪ್ರಾಜೆಕ್ಟುಗಳಿಗೆ ಬ್ರೇಕು ಕೊಟ್ಟು ಫಾರ್ ಎ ಚೇಂಜ್ ಕಾಮಿಡಿ ಚಿತ್ರದಲ್ಲಿ ನಟಿಸಲು ರವಿ ಸನ್ನದ್ಧರಾಗಿದ್ದಾರೆ. ಡಿ.ರಾ.ಬಾಬು ಹಾಗೂ ಹಂಸ್ ಎಂಬ ಕಳಚಿದ ಕಂಡಿಗಳು ಜೊತೆಯಾಗಿರೋದು ರವಿಗೆ ಶುಕ್ರದೆಶೆಯಾ?
ಮುಖಪುಟ --> ಸ್ಯಾಂಡಲ್‌ವುಡ್ --> ನಾಯಕ ನಾನೇ --> ಲೇಖನಮಾರ್ಚ್ 05, 2003‘ಪಾಂಡುರಂಗ ವಿಠಲ’ನ ಕಚಗುಳಿಗೆ ಜನರೇನಾದರೂ ನಕ್ಕರೆ, ನೆನೆಗುದಿಗೆ ಬಿದ್ದಿರುವ ‘ಶಕುನಿ’ಯನ್ನು ರವಿ ಮುಗಿಸಲಿದ್ದಾರೆ. ಇಲ್ಲವಾದರೆ, ಯಥಾ ಪ್ರಕಾರ ಇನ್ನಷ್ಟು ಅಲ್ಪ ವಿರಾಮ. ‘ಆದಿಶೇಷ’ ಎಂಬ ಇನ್ನೊಂದು ಸ್ವಂತ ಪ್ರಾಜೆಕ್ಟೂ ರವಿ ತಲೆಯಲ್ಲಿ ಮೊಳೆಯುತ್ತಿದೆ.
ಸದ್ಯಕ್ಕೆ ರವಿ ಭವಿಷ್ಯ ಡಿ.ರಾ.ಬಾಬು ಕೈಚಳಕದ ಮೇಲೆ ನಿಂತಿದೆ. ಅಂದಹಾಗೆ, ರವಿ ಹಾಗೂ ಹಂಸಲೇಖ ಈಗ ಮತ್ತೆ ಫ್ರೆಂಡ್ಸ್ ಆಗಿದ್ದಾರೆ. ರವಿ ಚಿತ್ರಕ್ಕೆ ಹಂಸ್ ಸಂಗೀತ ಹೊಮ್ಮಿಬರುವ ಕಾಲ ದೂರವಿಲ್ಲ. ಕಳಚಿದ ಕೊಂಡಿಗಳು ಕೂಡುತ್ತಿರುವುದು ರವಿ ಯಶಸ್ಸಿಗೆ ಮುನ್ನುಡಿಯಾಗುವುದೇನೋ ನೋಡಬೇಕು.
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications