For Quick Alerts
  ALLOW NOTIFICATIONS  
  For Daily Alerts

  ಬಿಪಾಶಾಗೀಗ 28! ಛೇ ಛೇ!! ಎಂಥಾ ಅನ್ಯಾಯ!!!

  By Staff
  |

  ಐಶ್ವರ್ಯ ರೈ ಕೊನೆಗೂ ಅಭಿ ಮಡಿಲು ಸೇರಿದ್ದು ಕಂಡು ಪಡ್ಡೆಗಳು, ಮನಸ್ಸಲ್ಲಿಯೇ ಅವಲಕ್ಕಿ ಕುಟ್ಟುತ್ತಿದ್ದಾರೆ! ಈಗ ನೋಡಿದರೆ, ಬಿಪಾಶಾಗೆ 28ತುಂಬಿತು ಎನ್ನುವ ವರ್ತಮಾನ ಬಂದಿದೆ!

  ಮೇ.05 : ಮಾದಕ ಮೈಮಾಟದಿಂದ ಪ್ರೇಕ್ಷಕರ ಕೆರಳಿಸಿ, ಕಾಡಿಸುವ ಬಿಪಾಶಾ ಹುಟ್ಟಿದ ದಿನ. ಕಣ್‌ ಕುಕ್ಕುವ ಈ ನೀಳ ಕಾಲ್ಗಳ ಬೆಂಗಾಲಿ ಸುಂದರಿ, ಬಿಪಾಶಾ ಬಗ್ಗೆ ಪ್ರೇಕ್ಷಕರಿಗೆ ಗೊತ್ತಿಲ್ಲದ್ದೂ ಏನಿದೆ? ಆದರೂ

  ಕೆಲವು ಮಾಹಿತಿಗಳು.. ಬಿಪಾಶಾ ಅಭಿಮಾನಿಗಳಿಗಾಗಿ...

  • ಹುಟ್ಟಿದ ದಿನ : ಮೇ.5,1979
  • ಹುಟ್ಟಿದ ಊರು : ನವದೆಹಲಿ
  • ಮೊದಲ ಚಿತ್ರ : ಅಜ್‌ನಬೀ(2001)
  • ಹವ್ಯಾಸ : ಡ್ಯಾನ್ಸ್‌, ಗೃಹ ಅಲಂಕಾರದಲ್ಲಿ ಅಮ್ಮನಿಗೆ ನೆರವು ನೀಡುವುದು, ಪುಸ್ತಕ ಓದುವುದು..
  • ನಿಕ್‌ ನೇಮ್‌ : ಬೋನಿ
  • ಹೆಸರಿನ ಅರ್ಥ : ಬಿಪಾಶಾ ಎಂದರೆ ಕತ್ತಲನ್ನು ಅಪೇಕ್ಷಿಸುವುದು ಎಂದರ್ಥ.
  • ಇದ್ದ ಆಸೆ : ಮೆಡಿಕಲ್‌ ಓದಿ, ವೈದ್ಯೆ ಆಗುವುದು.
  • ವೃತ್ತಿ ಬದುಕು : ತಮ್ಮ 17ನೇ ವಯಸ್ಸಿನಲ್ಲಿಯೇ ಪ್ರಸಿದ್ಧ ಸೂಪರ್‌ ಮಾಡೆಲ್‌ ಸ್ಪರ್ಧೆಯಲ್ಲಿ ಗೆದ್ದದ್ದು. ಸಿನಿಮಾಗಳಲ್ಲಿ ನಟನೆ. ಸೋನು ನಿಗಮ್‌ ಮತ್ತಿತರರ ವಿಡಿಯೋ ಆಲ್ಪಂ ಮೂಲಕ ಖ್ಯಾತರಾದರು. ನಂತರ 2003ರ್ಲಲಿ ಬಂದ ಜಿಸ್ಮ್‌, ಫುಟ್‌ಪಾತ್‌, ಜಮೀನ್‌, ರುದ್ರಾಕ್ಷ್‌ ನಂತರ 2004ರ ಇಸ್ಕ್‌ ಹೈ ತುಮ್ಸೆಯಿಂದ ಖ್ಯಾತಿಯ ಶಿಖರ.
  ಬಿಪಾಶಾರ ಮರೆಯಲಾಗದ ಚಿತ್ರಗಳ ಪಟ್ಟಿ :
  1. Corporate (2006, Bipasha Basu, Raj Babbar, Rajat Kapoor, Lillete Dubey)
  2. Phir Hera Pheri (2006, Akshay Kumar, Sunil Shetty, Bipasha Basu, Rimi Sen, Paresh Rawal)
  3. Omkara (2006, Ajay Devgan, Saif Ali Khan, Vivek Oberoi, Kareena Kapoor, Bipasha Basu)
  4. Darna Zaroori Hai (2006, Amitabh Bachchan, Ritesh Deshmukh, Anil Kapoor, Bipasha Basu)
  5. Hum Ko Deewana Kar Gaye (2006, Bipasha Basu, Katrina Kaif, Akshay Kumar)
  6. Shikhar (2005, Ajay Devgan, Shahid Kapoor, Bipasha Basu, Amrita Rao, John Abraham)
  7. Apaharan (2005, Ajay Devgan, Bipasha Basu)
  8. No Entry (2005, Anil Kapoor, Lara Dutta, Salman Khan, Esha Deol, Fardeen Khan, Celina Jaitley, Bipasha Basu)
  9. Barsaat (2005, Bobby Deol, Bipasha Basu, Priyanka Chopra)
  10. Sachin (2005, Vijay, Bipasha Basu)
  11. Chehraa (2005, Bipasha Basu, Dino Morea)
  12. Madhoshi (2004, Bipasha Basu, Priyanshu Chatterjee, John Abraham)
  13. Rakht: What If You Can See the Future (2004, Bipasha Basu, Abhishek Bachchan, Dino Morea, Sanjay Dutt, Neha Dhupia, Suniel Shetty, Amrita Arora, Rajat Bedi, Himanshu Malik)
  14. Rudraksh (2004, Sanjay Dutt, Suniel Shetty, Bipasha Basu, Ishaa Koppikar)
  15. Aetbaar (2004, Amitabh Bachchan, Bipasha Basu, John Abraham)
  16. Ishq Hai Tumse (2004, Bipasha Basu, Dino Morea)
  17. Zameen (2003, Abhishek Bachchan, Ajay Devgan, Bipasha Basu)
  18. Footpath (2003, Aftab Shivdasani, Rahul Dev, Emraan, Bipasha Basu)
  19. Jism (2003, Bipasha Basu, John Abraham)
  20. Gunaah (2002, Bipasha Basu, Dino Morea)
  21. Chor Machaaye Shor (2002, Bobby Deol, Bipasha Basu, Shilpa Shetty)
  22. Mere Yaar Ki Shaadi Hai (2002, Uday Chopra, Jimmy Shergill, Sanjana, Bipasha Basu)
  23. Raaz (2002, Dino Morea, Bipasha Basu)
  24. Takkari Donga (2002, Mahesh Babu, Lisa Ray, Bipasha Basu)
  25. Takkari Donga (2002, Mahesh Babu, Lisa Ray, Bipasha Basu)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X