»   » ಬಾಂಬ್ ಬೆದರಿಕೆ ಹುಸಿಕರೆಗೆ ಬೆಚ್ಚಿದ ಅಮಿತಾಭ್ ಪರಿವಾರ

ಬಾಂಬ್ ಬೆದರಿಕೆ ಹುಸಿಕರೆಗೆ ಬೆಚ್ಚಿದ ಅಮಿತಾಭ್ ಪರಿವಾರ

Posted By:
Subscribe to Filmibeat Kannada


ಮುಂಬಯಿ : ಉಗ್ರರ ಬಾಂಬ್ ಬೆದರಿಕೆಯಿಂದಾಗಿ ನಟ ಅಮಿತಾಭ್‌ ಬಚ್ಚನ್ ನಿವಾಸದಲ್ಲಿ ಕವಿದಿದ್ದ ಆತಂಕದ ಕಾರ್ಮೋಡ ಗುರುವಾರ ತಿಳಿಯಾಗಿದೆ.

ನಗರದ ಜುಹುನಲ್ಲಿನ ಅಮಿತಾಭ್ ಮನೆ ಸ್ಫೋಟಿಸುವುದಾಗಿ, ಇ-ಮೇಲ್‌ನಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಬೆದರಿಸಿದ್ದ. ಆ ಪರಿಣಾಮ ಅಮಿತಾಭ್ ಮನೆಯವರು ಆತಂಕಕ್ಕೆ ಸಿಲುಕಿದ್ದರು. ಕೂಡಲೇ ಪರಿಶೀಲನೆ ನಡೆಸಿದ ಬಾಂಬ್ ನಿಷ್ಕ್ರಿಯ ದಳ, ಯಾವುದೇ ಬಾಂಬ್ ಇಲ್ಲ, ಇದೊಂದು ಹುಸಿ ಕರೆ ಎಂಬುದನ್ನು ಸ್ಪಷ್ಟಪಡಿಸಿತು.

ಹಾಲಿವುಡ್‌ಗೆ ಬಚ್ಚನ್ :ರೆಡ್ಲಿ ಸ್ಕಾಟ್ಸ್ ನಿರ್ಮಾಣದ ಹಾಲಿವುಡ್ ಇಂಗ್ಲಿಷ್ ಚಿತ್ರ ಬಾಡಿ ಆಫ್ ಲೈಸ್ನಲ್ಲಿ ಅಮಿತಾಭ್ ಅಭಿನಯಿಸಲಿದ್ದಾರೆ. ಅಲ್‌ಖೈದಾ ಉಗ್ರರ ಕತೆಯನ್ನು ಸಿನಿಮಾ ಹೊಂದಿದೆ.

(ಏಜನ್ಸೀಸ್)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X