ಸಾರಥಿ ಯಶಸ್ಸಿನ ನಂತರ ದರ್ಶನ್ ಕೊಟ್ಟ ಉತ್ತರ

ಆದರೆ ಆ ಖರ್ಚು ಸಿನಿಮಾದಲ್ಲೇ ಕಾಣುತ್ತದೆ. ಇನ್ನು ನನ್ನ ಬೇರೆ ಚಿತ್ರಗಳ ಸಂಭಾವನೆಗೆ ಹೋಲಿಸಿದರೆ ಇದಕ್ಕೆ ನಾನು ತುಂಬಾ ಕಡಿಮೆ ತೆಗೆದುಕೊಂಡಿದ್ದೇನೆ. ಏಕೆಂದರೆ ಕೆ ಸಿ ಎನ್ ಚಂದ್ರಶೇಖರ್ ಅವರು ಹಿಂದೆ ನಿರ್ಮಿಸಿದ 'ಭೂಪತಿ' ಚಿತ್ರ ಅಷ್ಟೊಂದು ಚೆನ್ನಾಗಿ ಗಳಿಸಿರಲಿಲ್ಲ. ಹಾಗಾಗಿ ನಾನು ಅವರಿಗೆ ಈ ರೀತಿ ಸಹಾಯ ಮಾಡಬಹುದಿತ್ತು, ಮಾಡಿದೆ."
ಆದರೆ ಅದ್ಯಾವುದನ್ನೂ ಗಮನಿಸುವಷ್ಟು ತಾಳ್ಮೆ ಯಾರಿಗೂ ಇರಲಿಲ್ಲವೇನೋ. ಆದರೆ ಸಾರಥಿ ಸೂಪರ್ ಹಿಟ್ ಆದಮೇಲೆ ಜನರಿಗೆ ದರ್ಶನ್ ಮೇಲೆ ಬೇರೆಯದೇ ಅಭಿಪ್ರಾಯ, ಅಭಿಮಾನ ಮೂಡಿದೆ. ಎಲ್ಲಾ ವರ್ಗದ ಜನರಿಂದ ಸಾರಥಿ ಶಬ್ಬಾಸ್ ಗಿರಿ ಪಡೆದುಕೊಂಡಿದೆ. ಆಗ ಏನೋನೋ ಮಾತಾಡಿದ್ದ ಜನರಿಗೆ ಈಗ ಉತ್ತರ ಸಿಕ್ಕಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Challenging Star Darshan now speaks about movie Sarathi. He told when it started, there was news in Gandhinagar that this brothers will b a big failure.


Click it and Unblock the Notifications











