ಕನ್ನಡದ ನಟಿ ನಿಧಿ ಸುಬ್ಬಯ್ಯ ಬಾಲಿವಡ್ ನಲ್ಲಿ ಬಿಡಾರ

<ul id="pagination-digg"><li class="previous"><a href="/news/06-actress-nidhi-subbaiah-bollywood-another-movie-offer-aid0172.html">« Previous</a>

Nidhi Subbaiah
ಆದರೆ ಮೂಲಗಳ ಪ್ರಕಾರ, ನಿಧಿ ಆ ದೊಡ್ಡ ಪ್ರೊಜೆಕ್ಟ್‌ಗೆ ಈಗಾಗಲೇ ಸಹಿ ಹಾಕಿದ್ದಾರೆ. ಬಾಲಿವುಡ್‌ನ ದೊಡ್ಡ ಸ್ಟಾರ್ ಇಲ್ಲಿ ನಿಧಿಗೆ ನಾಯಕನಂತೆ. ನಿಧಿ ಇನ್ನು ಕನ್ನಡ ಚಿತ್ರದಲ್ಲಿ ನಟಿಸುತ್ತಾರಾ? ಈ ಪ್ರಶ್ನೆಯನ್ನೀಗ ಸ್ಯಾಂಡಲ್ ವುಡ್ ಸಿನಿಪ್ರೇಕ್ಷಕರು ಹಾಗೂ ಗಾಂಧಿನಗರಿಗರು ಕೇಳುತ್ತಿದ್ದಾರೆ. ಅದಕ್ಕೆ ನಿಧಿ ಎಂದಿನಂತೆ ರೆಡಿಮೇಡ್ ಉತ್ತರ ನೀಡಿದ್ದಾರೆ

"ನಾನು ಕನ್ನಡ ಯಾವತ್ತೂ ಮರೆಯೋದಿಲ್ಲ. ಆದರೆ ಸದ್ಯಕ್ಕೆ ಪುರುಸೊತ್ತಿಲ್ಲ. ಇನ್ನು ಮೂರು ವರ್ಷಗಳ ಕಾಲ ಬಾಲಿವುಡ್‌ನಲ್ಲಿ ಬ್ಯುಸಿ. ಬಾಲಿವುಡ್‌ ಚಿತ್ರಗಳ ಕಡೆ ಸದ್ಯಕ್ಕೆ ನಾನು ಗಮನ ಹರಿಸುತ್ತಿದ್ದೇನೆ. ಆದರೆ ಯೋಗರಾಜ್ ಭಟ್ಟರು ಕರೆದರೆ ಕನ್ನಡಕ್ಕೆ ಬರುತ್ತೇನೆ. ಸಿಕ್ಕ ಸಿಕ್ಕ ಅವಕಾಶಗಳನ್ನು ಇನ್ನು ಮುಂದೆ ಕನ್ನಡದಲ್ಲಿ ಒಪ್ಪೊಕೊಳ್ಳುವುದಿಲ್ಲ" ಎಂದಿದ್ದಾರೆ.

ಈಗಾಗಲೇ ನಿಧಿ ಸುಬ್ಬಯ್ಯ ತಮ್ಮ ವಾಸ್ತವ್ಯವನ್ನು ಮುಂಬೈಗೆ ಬದಲಾಯಿಸಿ ಆಗಿದೆ. ಅಣ್ಣಾ ಬಾಂಡ್ ಬಿಟ್ಟು ಬೇರೆ ಯಾವುದೇ ಕನ್ನಡ ಸಿನಿಮಾ ಒಪ್ಪಿಕೊಂಡಿಲ್ಲ. ಅಂದ ಮೇಲೆ ಇನ್ನು ಕನ್ನಡಿಗರ ಪಾಲಿಗೆ ನಿಧಿ ಮರಿಚೀಕೆ ಎನ್ನಬಹುದು. ಆದರೆ ನಿಧಿಯ ಮನಸ್ಸಿನಲ್ಲಿ ಏನಿದೆಯೋ! ಅಷ್ಟಕ್ಕೂ ಭವಿಷ್ಯವನ್ನು ಬಲ್ಲವರಾರು? (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/06-actress-nidhi-subbaiah-bollywood-another-movie-offer-aid0172.html">« Previous</a>

More from Filmibeat

English summary
Kannada Actress Nidhi subbaiah acting in Bollywood movie 'O My God'. Now, she got another chance in Bollywood. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X