For Quick Alerts
  ALLOW NOTIFICATIONS  
  For Daily Alerts

  ಛಾಯಾಗ್ರಾಹಕ ಎಚ್ ಸಿ ವೇಣು ವೃತ್ತಿಪರತೆಗೆ ಪ್ರಶಂಸೆ

  By * ಶ್ರೀರಾಮ್ ಭಟ್
  |
  <ul id="pagination-digg"><li class="next"><a href="/news/06-06-cinematographer-hc-venu-movie-chingari-aid0172.html">Next »</a></li></ul>
  ಛಾಯಾಗ್ರಾಹಕ ಎಚ್ ಸಿ ವೇಣು ಚಿತ್ರರಂಗದಲ್ಲಿ ಚಿರಪರಿಚಿತ ಕ್ಯಾಮರಾಮನ್. ಅವರ ಬಗ್ಗೆ ಚಿತ್ರರಂಗದ ಗಣ್ಯರು, ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಎಲ್ಲರೂ ತುಂಬಾ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಅಷ್ಟಕ್ಕೂ ಕಾರಣ ವೇಣು ಅವರ ಸರಳತೆ ಹಾಗೂ ವೃತ್ತಿಪರತೆ. ಈಗಾಗಲೇ ಸಾಕಷ್ಟು ಪ್ರಶಸ್ತಿ, ಪ್ರಶಂಸೆ ಅವರ ಬಳಿ ಇದೆ.

  ರಿಯಲ್ ಸ್ಟಾರ್ ಉಪೇಂದ್ರ, ಛಾಯಾಗ್ರಾಹಕ ವೇಣು ಅವರನ್ನು ದೊಡ್ಡ ರೀತಿಯಲ್ಲಿ ಉದ್ಯಮಕ್ಕೆ ಪರಿಚಯಿಸಿದರು. ಉಪೇಂದ್ರರ 'A' ಚಿತ್ರದಲ್ಲಿಯೇ ವೇಣು ಗಮನಸೆಳೆದು ಉತ್ತಮ ಛಾಯಾಗ್ರಾಹಕ ಎನಿಸಿಕೊಂಡರು. ಅಲ್ಲಿಂದ ಮುಂದೆ 'ಗಂಗಾ ಕಾವೇರಿ' ಮುಂತಾದ ಒಳ್ಳೊಳ್ಳೆಯ ಅವಕಾಶಗಳು ವೇಣು ಅವರನ್ನು ಹುಡುಕಿಕೊಂಡು ಬಂದವು.

  ಜೊತೆಗೆ ತಾರಾಪತ್ನಿ 'ತಾರಾ' ವೇಣುಗೆ ಬಾಳ ಸಂಗಾತಿ ಆಗಿ ಸಿನಿಮಾ ನಂಟು ಮತ್ತಷ್ಟು ಬೆಳೆಯಿತು. ವೇಣು ಛಾಯಾಗ್ರಹಣದ ಚಿತ್ರಗಳು ಕನ್ನಡದಲ್ಲಿ ಬಹಳಷ್ಟಿವೆ. ಹೆಸರು ಹೇಳಲು ಹೋದರೆ ದೊಡ್ಡ ಪಟ್ಟಿಯೇ ಇದೆ. ಅವರ ಕೈಚಳಕದಲ್ಲಿ ಗಮನಸೆಳೆದ ಚಿತ್ರಗಳಲ್ಲಿ 'ಆ ದಿನಗಳು' ಬಹುಮುಖ್ಯವಾದದ್ದು. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/06-06-cinematographer-hc-venu-movie-chingari-aid0172.html">Next »</a></li></ul>
  English summary
  Cinematographer H C Venu is famous for his Simplicity and exellent camera work and Professionalism. His cinematography in the Darshan movie 'Chigari' is awesome, as the source is said. &#13; &#13;
  Friday, January 6, 2012, 18:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X