twitter
    For Quick Alerts
    ALLOW NOTIFICATIONS  
    For Daily Alerts

    ನಿರ್ದೇಶಕ ನಾಗಾಭರಣರಿಂದ ಮತ್ತೆ ನಾಗಮಂಡಲ!

    |

    Nagabharana
    ನಿರ್ದೇಶಕ ನಾಗಾಭರಣ ಮತ್ತೆ ನಾಗಮಂಡಲದ ಮೊರೆ ಹೋಗಿದ್ದಾರೆ. 1997ರಲ್ಲಿ ಅವರು ಪ್ರಕಾಶ್ ರೈ ಹಾಗೂ ವಿಜಯಲಕ್ಷ್ಮೀ ತಾರಾಗಣದಲ್ಲಿ ನಾಗಮಂಡಲ ಮಾಡಿದ್ದು ಯಾರೂ ಮರೆಯಲಾರರು. ಈಗ ಅವರು ಮತ್ತೆ ನಾಗಮಂಡಲ ಮಾಡಿದ್ದಾರೆ. ಆದರೆ ಇದು ಸಿನಿಮಾ ಅಲ್ಲ, ನಿಜ ನಾಗಮಂಡಲ.

    ನಾಗಾಭರಣ ಅವರು ತಮ್ಮ ಮನೆಯಲ್ಲಿ ನಾಗಮಂಡಲ ಪೂಜೆ ಮಾಡಿಸಿದ್ದಾರೆ. ದೊಡ್ಡ ಪೆಂಡಾಲ್ ಹಾಕಿ, ಮನೆಯನ್ನು ಹಸಿರು ತೋರಣಗಳಿಂದ ಸಿಂಗರಿಸಿ ಬಹಳ ಅದ್ಧೂರಿಯಾಗೆ ಕಾರ್ಯಕ್ರಮ ನಡೆಸಿದ್ದಾರೆ ನಾಗಾಭರಣ. ಇದೇ ಡಿಸೆಂಬರ್ 2ರಂದು ನಡೆದ ಈ ಪೂಜೆಯಲ್ಲಿ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿದ್ದರು.

    ಚಿತ್ರರಂಗದಲ್ಲಿ ಎದುರಾಗುವ ಕಷ್ಟಗಳು ಮಂಜಿನಂತೆ ಕರಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಮನೆಯಲ್ಲಿ ನಾಗಮಂಡಲ ಪೂಜೆ ಮಾಡಿಸಿದ್ದಾರಂತೆ. ಒಟ್ಟಿನಲ್ಲಿ ನಾಗಮಂಡಲ ಚಿತ್ರ ಹಿಟ್ಆಗಿತ್ತು. ಈಗ ಮಾಡಿಸಿರುವ ಪೂಜೆಯಿಂದ ಸ್ಯಾಂಡಲ್ ವುಡ್ ಚಿತ್ರಗಳೆಲ್ಲಾ ಹಿಟ್ ಆದರೆ ಒಳ್ಳೆಯದು. (ಒನ್ ಇಂಡಿಯಾ ಕನ್ನಡ)

    English summary
    Director Nagabharana performed Nagamandala Pooja in his house for Sandalwood Success. 
 
    Tuesday, December 6, 2011, 17:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X