»   »  'ಕಬಡ್ಡಿ' ವಿಶೇಷ ಪ್ರದರ್ಶನ ಮತ್ತು ಸಂವಾದ

'ಕಬಡ್ಡಿ' ವಿಶೇಷ ಪ್ರದರ್ಶನ ಮತ್ತು ಸಂವಾದ

Posted By:
Subscribe to Filmibeat Kannada

'ಕಬಡ್ಡಿ' ಚಲನಚಿತ್ರ ಕನ್ನಡ ಚಿತ್ರರಂಗದಲ್ಲೊಂದು ಒಳ್ಳೆಯ ಪ್ರಯತ್ನ- ಎಂಬ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ...'ಕಬಡ್ಡಿ' ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಇದೇ ಭಾನುವಾರ(ದಿನಾಂಕ:09/08/2009) ಮಧ್ಯಾಹ್ನ 2 ಗಂಟೆಗೆ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ನರೇಂದ್ರ ಬಾಬು, ನಿರ್ಮಾಪಕರು (ಡಿ.ಕೆ. ರವಿ, ಕೆ. ರಾಜು. ಜಿ. ಕಿಶೋರ್ ಕುಮಾರ್, ಅನೂಪ್ ಗೌಡ, ಎನ್. ಆಶಾ, ಡಿ.ವಿ. ರಾಜೇಂದ್ರ ಪ್ರಸಾದ್ (ಡೊಡ್ಡಕುರುಗೋಡು), ನಟರಾದಿಯಾಗಿ ಎಲ್ಲರೂ ಇರುತ್ತಾರೆ. ನಾಡಿನ ಸಾರಸ್ವತರೂ ಚರ್ಚೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಸ್ಥಳ: ಬಾದಾಮಿ ಹೌಸ್, ಕಾರ್ಪೋರೇಶನ್ ಎದುರು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಬೆಂಗಳೂರು
97317 55966 (ಬಿಟಿಎಂ, ಹೆಚ್ ಎಸ್ ಆರ್, ಎಲಕ್ಟ್ರಾನಿಕ್ ಸಿಟಿ, ರಿಂಗ್ ರಸ್ತೆ, ಕುಮಾರಸ್ವಾಮಿ ಲೇಔಟ್)
99004 39930 (ಜಯನಗರ, ಜೆಪಿ ನಗರ, ಕೋರಮಂಗಲ)
94481 71069 (ಬನಶಂಕರಿ, ಬಸವನಗುಡಿ, ವಿವಿಪುರಇತ್ಯಾದಿ )
94804 94135 (ಬೆಂಗಳೂರು ಉತ್ತರ)

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada