»   » ನವಗ್ರಹಗಳ ಗ್ರಹಗತಿ ಅರಿಯಲು ಮುನ್ನೋಟ

ನವಗ್ರಹಗಳ ಗ್ರಹಗತಿ ಅರಿಯಲು ಮುನ್ನೋಟ

Subscribe to Filmibeat Kannada

ಚಲನಚಿತ್ರ ಇತಿಹಾಸದಲ್ಲಿ ವಿಶಿಷ್ಟ ಎನ್ನಬಹುದಾದ ಸಿನೆಮಾವನ್ನು ತೂಗುದೀಪ ಪ್ರೊಡಕ್ಷನ್ ನಿರ್ಮಾಣಮಾಡಿದೆ.'ನವಗ್ರಹ' ಚಿತ್ರವನ್ನು ನಿರ್ದೇಶಕ ದಿನಕರ್ ತೂಗುದೀಪ ಅಚ್ಚುಕಟ್ಟಾಗಿ ಕುಟುಂಬ ಸಮೇತ ಕೂತು ನೋಡುವಂಥ ಚಿತ್ರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಕೊಟ್ಟ ಕಾಸಿಗೆ ಮೋಸ ಮಾಡಲಾರದಂಥ, ಎರಡು ಗಂಟೆ ಕುರ್ಚಿ ಮೇಲೆ ಅಲುಗಾಡದೆ ನೋಡುವಂಥ ಪಕ್ಕಾ ಮಸಾಲಾ ಚಿತ್ರದ ಮುನ್ನೋಟ ಇಲ್ಲಿದೆ.

(ದಟ್ಸ್ ಕನ್ನಡ ಸಿನಿ ವಿಡಿಯೋ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada