ನಟ ರಮೇಶ್ ಅರವಿಂದ್ ನೂತನ ಚಿತ್ರ ತುಂತುರು

By Rajendra

'ನಮ್ಮಣ್ಣ ಡಾನ್' ರಮೇಶ್ ಅರವಿಂದ್ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಬಾರಿ ರಮೇಶ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿರುವವರು ಮುಸ್ಸಂಜೆ ಮಹೇಶ್. ರಮೇಶ್ ಅವರ ನೂತನ ಚಿತ್ರಕ್ಕೆ 'ತುಂತುರು' ಎಂದು ಹೆಸರಿಡಲಾಗಿದೆ. ಸೋಮಶೇಖರ್ ಚಿತ್ರದ ನಿರ್ಮಾಪಕರು.

ಚಿತ್ರಕ್ಕೆ ನಾಯಕಿಯಾಗಿ ರಿಷಿಕಾ ಸಿಂಗ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ 'ಕಳ್ಳ ಮಳ್ಳ ಸುಳ್ಳ' ಚಿತ್ರದಲ್ಲಿ ರಿಷಿಕಾ ಸಖತ್ ಮಿಂಚಿದ್ದರು. 'ನಾಯಕ' ಚಿತ್ರದಲ್ಲಿ ಅಭಿನಯಿಸಿದ್ದ ಅನಿಲ್ ಹಾಗೂ ನವೀನ್ ಅವರಿಗೆ ಚಿತ್ರದಲ್ಲಿ ವಿಶೇಷ ಪಾತ್ರವನ್ನು ನೀಡಲಾಗಿದೆ.

ಸಾಧು ಕೋಕಿಲ ಹಾಗೂ ಪ್ರತಾಪ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಶ್ರೀಧರ್ ಸಂಭ್ರಮ್ ಅವರ ಸಂಗೀತ, ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣ ಹಾಗೂ ಬೋನಿ ಹರ್ಷ ಅವರ ಸಂಕಲನ ಚಿತ್ರಕ್ಕಿದೆ. ಇದೊಂದು ಪಕ್ಕಾ ಥ್ರಿಲ್ಲಿಂಗ್ ಮತ್ತು ಮನರಂಜನಾತ್ಮಕ ಚಿತ್ರ ಎನ್ನುತ್ತಾರೆ ಮಹೇಶ್. (ಒನ್‌ಇಂಡಿಯಾ ಕನ್ನಡ)

More from Filmibeat

English summary
Actor Ramesh Aravind's new film titled as Thunthuru. Somashekhar is the producer of the movie and Mussanje Mahesh is the director. Rishika Singh is the heroine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X